ನಾನು ಪ್ರಚಾರಕ್ಕೆ ಹೋಗುವ ವಾತಾವರಣವನ್ನು ಬಿಜೆಪಿಯೇ ಇಟ್ಟಿಲ್ಲ: ಶಾಸಕ ಹೆಬ್ಬಾರಎಲ್ಲ ಪ್ರಚಾರ ಪೋಸ್ಟರ್ಗಳಲ್ಲಿ ನನ್ನ ಹೆಸರು, ಭಾವಚಿತ್ರವನ್ನು ಬಿಜೆಪಿ ಪ್ರಕಟಿಸಿಲ್ಲ. ನನ್ನ ಜತೆ ದಿನಕರ ಶೆಟ್ಟಿ ಅವರ ಹೆಸರನ್ನೂ ಹಾಕಿಲ್ಲ. ಬಿಜೆಪಿಯವರಿಗೇ ನಾನು ಬೇಡವಾಗಿದ್ದೇನೆ ಎಂದರೆ ನಾನಾಗಿಯೇ ಏಕೆ ಮುಂದಾಗಬೇಕು? ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.