ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಧರ್ಮ, ಸಂಸ್ಕೃತಿ ಉಳಿವಿಗೆ ಮೋದಿ ಮತ್ತೆ ಪ್ರಧಾನಿಯಾಗಲಿ: ಕಾಗೇರಿ
ಜಿಲ್ಲಾದ್ಯಂತ ಬಿಜೆಪಿಯ ಬಲ ಪ್ರಬಲವಾಗಿ ಗೋಚರಿಸುತ್ತಿದೆ. ಇಂತಹ ಬೆಂಬಲವನ್ನು ಕಾರ್ಯಕರ್ತರು ಮತವನ್ನಾಗಿ ಪರಿವರ್ತಿಸಬೇಕಾಗಿದೆ.
ಮಹಾಜನ್ ವರದಿ ಜಾರಿಗೆ ಮಹಾರಾಷ್ಟ್ರ ಒಪ್ಪಿಲ್ಲ: ದೇಶಪಾಂಡೆ
ಎಂಇಎಸ್ನವರು ಉತ್ತರ ಕನ್ನಡಕ್ಕೆ ಬಂದು ಮಹಾರಾಷ್ಟ್ರ ಪರ ಘೋಷಣೆ ಕೂಗಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆ ವೇಳೆ ಅಲ್ಲಿನ ಸರ್ಕಾರ ಹಿಂದೆ ಸರಿಯಿತು. ಅವರು ಒಪ್ಪಿದ್ದರೆ ಆಗುತ್ತಿತ್ತು. ಈಗ ಕರ್ನಾಟಕ ಬೆಂಬಲ ಕೊಡುವುದಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದರು.
ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ: ಡಿಸಿ ಗಂಗೂಬಾಯಿ
ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೇ ಆ ದಿನ ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಿದೆ.
ವನ್ಯಜೀವಿಗಳ ದಾಹ ನೀಗಲು 42 ತೊಟ್ಟಿಗಳ ನಿರ್ಮಾಣ
ಈ ಬಾರಿ ಮಳೆಯ ಅಭಾವದಿಂದ ಬರದಿಂದಾಗಿ ಅರಣ್ಯದಲ್ಲಿರುವ ನೈಸರ್ಗಿಕ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿವೆ. ಹೀಗಾಗಿ ಕಾಡಿನಲ್ಲಿ ನೀರಿನ ಅಭಾವ ತೀವ್ರವಾಗಿದೆ.
ಬರದ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಷ್ಟಪಟ್ಟು ಗ್ಯಾರಂಟಿ ಯೋಜನೆಗೆ ವ್ಯವಸ್ಥೆ ಮಾಡುತ್ತಿದೆ. ಗ್ಯಾರಂಟಿ ಬಂದ್ ಆಗಬೇಕು. ಸರ್ಕಾರದ ಹೆಸರು ಹಾಳಾಗಬೇಕು ಎಂದು ಬಿಜೆಪಿಗರು ಹೊಂಚು ಹಾಕಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡ ಆರೋಪಿಸಿದರು.
ಕಲಾವಿದರು ಆರೋಗ್ಯಕ್ಕೂ ಆದ್ಯತೆ ನೀಡಲಿ: ಅನಂತ ಶಾನಭಾಗ
ಪ್ರತಿಯೊಬ್ಬ ಕಲಾವಿದರು ಕಲೆಯ ಪ್ರದರ್ಶನಕ್ಕೆ ಎಷ್ಟು ಗಮನ ನೀಡುತ್ತಾರೋ ಅದಕ್ಕೂ ಹೆಚ್ಚು ಕಲಾವಿದರು ಆರೋಗ್ಯದ ಕುರಿತು ಲಕ್ಷ್ಯ ವಹಿಸಬೇಕು.
ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲು ಆಗ್ರಹ
15 ದಿನಗಳ ಒಳಗೆ ಕನ್ನಡದ ನಾಮಫಲಕ ಕಡ್ಡಾಯವಾಗಿ ಹಾಕದಿದ್ದರೆ ನಾಮಫಲಕಕ್ಕೆ ಮಸಿ ಬಳಿಯುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ ಎಂದು ಎಚ್ಚರಿಕೆ ನೀಡಲಾಯಿತು.
ಎಂಇಎಸ್ನವರಿಗೆ ಹೋರಾಡುವ ಹಕ್ಕಿದೆ: ಡಾ. ಅಂಜಲಿ
ಎಂಇಎಸ್ ನವರು ಬೆಂಬಲ ಕೊಡಬೇಕೆಂದು ನಮ್ಮನ್ನು ಕೇಳಿಲ್ಲ. ಯಾವಾಗ ಕೇಳುತ್ತಾರೆ, ಆವಾಗ ನೋಡೋಣ ಎಂದು ಡಾ. ಅಂಜಲಿ ನಿಂಬಾಳ್ಕರ್ ಉತ್ತರಿಸಿದರು.
ಮೀನುಗಾರರ ಹಿತರಕ್ಷಣೆಗೆ ಸಿಎಂ ಬಳಿ ಶೀಘ್ರ ನಿಯೋಗ
ಮಂಗಳವಾರ ಕಾಸರಕೋಡು ಟೊಂಕ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಮೀನುಗಾರರ ಜತೆ ಶಾಂತವೀರಭೀಷ್ಮ ಚೌಡಯ್ಯ ಸ್ವಾಮೀಜಿ ಸಮಾಲೋಚನೆ ನಡೆಸಿದರು.
ಮತದಾನ ಹಬ್ಬದಂತೆ ಆಚರಿಸಿ: ಡಾ. ನಯನಾ
ಮತದಾನ ಜಾಗೃತಿ ಕಾರ್ಯಕ್ರಮವು ಒಂದು ಉತ್ತಮ ಯೋಚನೆಯಾಗಿದ್ದು, ಮತದಾನದ ಪ್ರಾಮುಖ್ಯತೆಯನ್ನು ತಿಳಿಸಲು ಅನುಕೂಲವಾಗಿದೆ.
< previous
1
...
330
331
332
333
334
335
336
337
338
...
450
next >
Top Stories
ರೆಡ್ಡಿ ಜೈಲುಪಾಲು, ಶ್ರೀರಾಮುಲುಗೆ ಅನುಕೂಲ?
ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ: ಸಂಸದ ಡಾ.ಸಿ.ಎನ್.ಮಂಜುನಾಥ್
ಕೇಂದ್ರ, ಭದ್ರತಾ ಪಡೆಗಳ ಪರ ನಾವೆಲ್ಲರೂ ನಿಲ್ಲಲಿದ್ದೇವೆ: ಡಿಕೆಶಿ
ಸರ್ಕಾರಿ ನೌಕರರ ಗುಡ್ ನ್ಯೂಸ್ : ತುಟ್ಟಿಭತ್ಯೆ ಹೆಚ್ಚಳ
ಗೃಹಲಕ್ಷ್ಮೀ ಹಣದಲ್ಲಿ ಬೋರ್ವೆಲ್ ಕೊರೆಸಿದ ಮಹಿಳೆ