ಲೋಕಾರ್ಪಣೆಗೆ ಸಿದ್ಧವಾದ ಮುಂಡಗೋಡ ಬಸ್ ಡಿಪೋಮುಂಡಗೋಡ ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ಸಂಚರಿಸುವ ಬಹುತೇಕ ಬಸ್ಗಳೆಲ್ಲ ಯಲ್ಲಾಪುರ, ಹಾನಗಲ್, ಶಿರಸಿ, ಹಳಿಯಾಳ ಹೀಗೆ ಸುತ್ತಮುತ್ತಲಿನ ಡಿಪೋ ಬಸ್ಗಳಾಗಿದ್ದರಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ಬಸ್ ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕರಿಂದ ರಸ್ತೆ ತಡೆ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ