ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ: ತಪ್ಪಿದ ಅನಾಹುತ
ಸ್ಕೂಟರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಕಿ ಆವರಿಸುವ ಪೂರ್ವದಲ್ಲಿ ಸಾರ್ವಜನಿಕರು ಬೆಂಕಿ ನಂದಿಸಿದರು.
ಅಡಕೆ ದರ ತಪ್ಪು ಮಾಹಿತಿ, ಗ್ರಾಹಕರಿಗೆ ಭಯ ಅನಗತ್ಯ: ಗೋಪಾಲಕೃಷ್ಣ ವೈದ್ಯ
ಅಡಕೆ ದರದ ಕುರಿತು ರೈತರು ಭಯಪಡುವ ಅವಶ್ಯಕತೆಯಿಲ್ಲ. ನಿಶ್ಚಿಂತೆಯಿಂದ ಇರಬೇಕು. ಕೆಲ ವದಂತಿಗಳಿಂದ ದರ ಇಳಿಮುಖವಾಗಲು ಕಾರಣವಿರಬಹುದು ಎಂದು ಗೋಪಾಲಕೃಷ್ಣ ವೈದ್ಯ ತಿಳಿಸಿದರು.
ಸುರಕ್ಷತೆ, ಸೌಲಭ್ಯ ಒದಗಿಸಲು ಸಾರಿಗೆ ಸಂಸ್ಥೆಗೆ ಕಾಯಕಲ್ಪ: ಸಚಿವ ರಾಮಲಿಂಗಾರೆಡ್ಡಿ
ನಿತ್ಯ ೧.೧೦ ಕೋಟಿ ಜನ ರಾಜ್ಯ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆ ಜಾರಿಯಾದ ಬಳಿಕ ಸುಮಾರು ೨೫ ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ದೇಗುಲಗಳಲ್ಲಿ ಸಮಾಜ, ಸಂಸ್ಕೃತಿಗೆ ಪೂರಕ ಕಾರ್ಯಗಳಾಗಲಿ: ಹಿರೇಮಗಳೂರು ಕಣ್ಣನ್
ಪ್ರತಿಯೊಂದು ದೇವಾಲಯದಲ್ಲೂ ದೀಪ ಬೆಳಗಬೇಕಾದ ಅವಶ್ಯಕತೆ ಇದೆ. ಇಂದು ರಾಜ್ಯದ ಅದೆಷ್ಟೋ ದೇಗುಲಗಳು ಪೂಜೆ ಪುನಸ್ಕಾರ ಇಲ್ಲದೇ ಉಸಿರು ನಿಂತಿದೆ.
ಪೌರಕಾರ್ಮಿಕರು ಡಾಕ್ಟರ್ಗಳಿದ್ದಂತೆ: ಸಚಿವ ವೈದ್ಯ
ನಿಸ್ವಾರ್ಥ ಸೇವೆಯ ಮೂಲಕ ನಗರವನ್ನು ಸ್ವಚ್ಛವಾಗಿರಿಸುವ ಪೌರಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ.
ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆಯಿರಿ: ರೂಪಾಲಿ ನಾಯ್ಕ
ಕೇವಲ ಸಾಲ ಪಡೆಯುವುದಕ್ಕೆ ಸಂಘ ಬಳಕೆಯಾಗಬಾರದು. ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಂಘವನ್ನು ಬೆಳೆಸಬಹುದು.
ಮುಖ್ಯಮಂತ್ರಿ ವಿರುದ್ಧ ಸಂಸದರ ನಿರಂತರ ವಾಗ್ದಾಳಿ: ಕಾಂಗ್ರೆಸ್ ಶಾಸಕರ ಮೌನ
ಅನಂತಕುಮಾರ ಹೆಗಡೆ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೇ ಬರಲಿಲ್ಲ. ಹೋಗಲಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಒಂದು ಹೇಳಿಕೆಯನ್ನೂ ನೀಡಲಿಲ್ಲ.
ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ಗೆ ಜನರ ಒಲವು: ಸಚಿವ ರಾಮಲಿಂಗಾರೆಡ್ಡಿ
ವಿರೋದ ಪಕ್ಷದಲ್ಲಿದ್ದುಕೊಂಡು ಆರೋಪ ಮಾಡುವುದು ಸಹಜ. ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಎಸಿ ರೂಮಲ್ಲಿ ಕುಳಿತು ಪತ್ರ ಬರೆದ್ರೆ ಜಾಗ ಕೊಡ್ಬೇಕಾ?: ಸಚಿವ ವೈದ್ಯ
ನಾವು ಜನಪ್ರತಿನಿಧಿಗಳು. ಜನರ ಕೆಲಸ ಮಾಡಲು ಬಂದಿದ್ದು ಎಂದು ಇಷ್ಟು ದಿನ ತಿಳಿದಿದ್ದೆ. ಈಗ ಅಧಿಕಾರಿಗಳ ಕೆಲಸ ಮಾಡಲು ಬಂದಿರುವುದು ಎನ್ನಿಸುತ್ತಿದೆ ಎಂದು ಸಚಿವ ಮಂಕಾಳು ವೈದ್ಯ ಅಸಮಾಧಾನ ವ್ಯಕ್ತಪಡಿಸಿದರು.
ದೇಶವನ್ನು ಪರಮ ವೈಭವದತ್ತ ಒಯ್ಯುವುದೇ ಆರ್ಎಸ್ಎಸ್ ಉದ್ದೇಶ: ಮಧುಸೂದನ ಕಿರುಗಾರ
ಶಿಸ್ತು ಅಂದರೇ ಸಂಘ. ಶಿಸ್ತನ್ನು ಕಲಿಯಬೇಕಂದರೆ ಸಂಘವನ್ನು ನೋಡಿ ಕಲಿಯಬೇಕು.
< previous
1
...
360
361
362
363
364
365
366
367
368
...
448
next >
Top Stories
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಒಳಮೀಸಲಾತಿ ಸಮೀಕ್ಷೆ ಮೊದಲ ದಿನ ಸುಸೂತ್ರ
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು
ಒಂದೇ ಒಂದು ಹಳ್ಳೀಲೂ ಕುಡಿವ ನೀರು ಸಮಸ್ಯೆ ಬರಕೂಡದು : ಸಿಎಂ ತಾಕೀತು