ಅರಣ್ಯವಾಸಿಗಳ ಒಕ್ಕಲೆಬ್ಬಿಸಲು ನೋಟಿಸ್ ಕಳವಳಕಾರಿ: ರವೀಂದ್ರ ನಾಯ್ಕತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದಿಂದ ಕ್ಯಾದಗಿ ವ್ಯಾಪ್ತಿಯಲ್ಲಿ ಬಿಳೂಮನೆ ಹಳ್ಳಿಯ ಅರಣ್ಯವಾಸಿ ಕನ್ನಾ ಪುಟ್ಟಾ ನಾಯ್ಕ ಮತ್ತು ಕನ್ನಾ ಮಾರ್ಯ ನಾಯ್ಕ ಇನ್ನಿತರರಿಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆ ನೋಟಿಸ್‌ಗಳು ಜಾರಿಯಾಗಿದ್ದು, ಜು. ೩ರಂದು ಪ್ರಾಧಿಕಾರದ ನ್ಯಾಯಾಲಯಕ್ಕೆ ಹಾಜರಿರುವಂತೆ ನೋಟಿಸ್ ನೀಡಿದ್ದಾರೆ.