ಜೋಯಿಡಾ ಸಾಹಿತ್ಯ ಸಮ್ಮೇಳನಕ್ಕೆ ಅಜನಾಳ ಭೀಮಾಶಂಕರ ಸರ್ವಾಧ್ಯಕ್ಷಮಾರ್ಚ್ ೨ರಂದು ನಡೆಯಲಿರುವ ಜೋಯಿಡಾ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜ್ಯೋತಿ ರಾಮಫುಲೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಭೂಮಿ ಕಲಾವಿದ, ಸಾಹಿತಿ, ಕಲಾವಿದರಾದ ಶ್ರೀ ಅಜನಾಳ ಭೀಮಾಶಂಕರ ಅವರನ್ನು ಆಯ್ಕೆ ಮಾಡಲಾಗಿದೆ.