ಸಾಹಿತಿ, ಪ್ರಕಾಶಕ ವಿಷ್ಣು ನಾಯ್ಕ ಇನ್ನಿಲ್ಲವಿಶಾಲ ಕರ್ನಾಟಕ, ಕರಾವಳಿ ಮುಂಜಾವು, ಕರಾವಳಿ ಸುಪ್ರಭಾತ ಮುನ್ನಡೆ, ತೇಜಸ್ವಿ ಪ್ರಪಂಚ, ಮುಂತಾದ ಪತ್ರಿಕೆಗಳ ಅಂಕಣಕಾರರಾಗಿ ಮುಂಗಾರು ದೈನಿಕದ ವರದಿಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ ವಿಷ್ಣು ನಾಯ್ಕ ಸಾಹಿತ್ಯ ಮೇರು ಪರ್ವತವಾಗಿ ಗುರುತಿಸಿಕೊಂಡಿದ್ದರು