ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಉತ್ತರ ಕನ್ನಡ ಜನರ ನಿರೀಕ್ಷೆ ಹೆಚ್ಚಿಸಿದ ಬಜೆಟ್
ಪ್ರತಿ ಬಾರಿ ಬಜೆಟ್ ಮಂಡನೆಗೆ ಮುನ್ನ ಜನತೆಯಲ್ಲಿ ಅದೇನೋ ನಿರೀಕ್ಷೆ, ಕುತೂಹಲ ಉಂಟಾಗುವುದು ಸಹಜ. ಈಗ ಫೆ. 16ರಂದು ರಾಜ್ಯದ ಬಜೆಟ್ ಹಿನ್ನೆಲೆಯಲ್ಲಿ ಹಿಂದೆಂದಿಗಿಂತ ಹೆಚ್ಚಿನ ನಿರೀಕ್ಷೆ ಗರಿಗೆದರಿದೆ.
ಕರಾವಳಿ: ಮಾಘಚೌತಿ ಹಬ್ಬ ಆಚರಣೆ
ಭಾದ್ರಪದ ಮಾಸದ ಗಣೇಶ ಚತುರ್ಥಿಯಂದು ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಆದರೆ ಕರಾವಳಿ ಭಾಗದಲ್ಲಿ ಮಾಘ ಮಾಸದಲ್ಲಿ ಕೂಡಾ ಗಣೇಶ ಚತುರ್ಥಿ ಆಚರಿಸುವ ಪದ್ಧತಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ.
ಗ್ರಾಹಕರ ಸೋಗಿನಲ್ಲಿ ಬಂದು ₹ 22 ಲಕ್ಷ ಮೌಲ್ಯದ ಬಂಗಾರ ಕಳ್ಳತನ
ಗ್ರಾಹಕರ ಸೊಗಿನಲ್ಲಿ ಬಂಗಾರ ಖರೀದಿಸುವ ನೆಪ ಮಾಡಿಕೊಂಡು ಬಂದ ಮಹಿಳೆಯರ ತಂಡವೊಂದು ಪಟ್ಟಣದ ಚಿಣ್ಣದ ಅಂಗಡಿಯೊಂದರಲ್ಲಿ ಅಂದಾಜು 416 ಗ್ರಾಂ ಚಿನ್ನದ ಆಭರಣ ಕಳವು ಮಾಡಿ ಪರಾರಿಯಾದ ಘಟನೆ ಸಂಭವಿಸಿದೆ. ಈ ಕುರಿತು ಹಳಿಯಾಳ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಶಿಕ್ಷಣದಿಂದ ಪರಿವರ್ತಿತರಾದ ಹಿಂದುಳಿದ ಸಮುದಾಯ: ಸಿ.ಎಸ್. ಹೆಗಡೆ
ನಾಡಿನ ಗುಡ್ಡಗಾಡು ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಹಿಂದುಳಿದ ಸಮುದಾಯದ ಜನರು ಶಿಕ್ಷಣದಿಂದ ಪರಿವರ್ತಿತರಾಗಿದ್ದಾರೆ.
ಗಂಭೀರ ಸಮಸ್ಯೆ ಎದುರಿಸುತ್ತಿದೆ ಹವ್ಯಕ ಸಮಾಜ: ಸ್ವರ್ಣವಲ್ಲೀಶ್ರೀ
ನಮ್ಮ ಸಂಸ್ಕಾರಗಳು ಕ್ಷೀಣಿಸುತ್ತಿದ್ದು, ಆಹಾರ ಸೇವನೆಯಲ್ಲಿಯೂ ನಾವು ಸರಿಯಾಗಿರದೇ ಅನ್ಯಾಹಾರ ಸೇವನೆ ಮಾಡುತ್ತಿದ್ದೇವೆ. ವಿವಾಹ ವಿವಿಧ ಕಾರ್ಯಕ್ರಮಗಳಲ್ಲಿ ಸಂಸ್ಕಾರಗಳಿಗಿಂತ ಆಡಂಬರವೇ ಹೆಚ್ಚಾಗುತ್ತಿದೆ.
ಹಟ್ಟಿಕೇರಿ ಸೀಬರ್ಡ್ ಕಾಲನಿಗೆ ಮೂಲಭೂತ ಸೌಲಭ್ಯ ಒದಗಿಸಿ
ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಬರ್ಡ್ ನಿರಾಶ್ರಿತರ ಕಾಲನಿಯಲ್ಲಿ ನಿರಾಶ್ರಿತರು ದಯನೀಯವಾಗಿ ಬದುಕು ಸಾಗಿಸುತ್ತೀದ್ದೇವೆ. ಕೇವಲ ತುಂಡು ಜಮೀನು ನೀಡಿ ರಕ್ಷಣಾ ಇಲಾಖೆ ಕೈ ತೊಳೆದುಕೊಂಡಿದೆ.
ಆರಂಭವಾಗದ ರಸ್ತೆ ಕಾಮಗಾರಿ, ಫೆ. ೧೪ರಂದು ರಸ್ತಾ ರೋಕಾ
ಮಂಚೀಕೇರಿಯಿಂದ ತೋಳಗೋಡ-ಹರಿಗದ್ದೆ-ಹಿತ್ಲಳ್ಳಿ ಮೂಲಕ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯನ್ನು ದುರಸ್ತಿಗೊಳಿಸುವಂತೆ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅನೇಕ ಬಾರಿ ವಿನಂತಿಸಿದ್ದರೂ ಸ್ಪಂದಿಸಿಲ್ಲ.
ಬಾವಿ ತೋಡಲು ಇದ್ದ ಅಡ್ಡಿ ನಿವಾರಣೆ; ಗೌರಿಗೆ ಅನುಮತಿ
ಶಿರಸಿಯ ಭಗೀರಥ ಮಹಿಳೆ ಎಂದೇ ಪ್ರಸಿದ್ಧಳಾದ ನಗರದ ಗಣೇಶ ನಗರದ ಗೌರಿ ನಾಯ್ಕ ತಮ್ಮ ಮನೆಯ ಸಮೀಪದಲ್ಲೇ ಇದ್ದ ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಲು ಮುಂದಾಗಿದ್ದರು.
ಡಿವೈಡರ್ ನಿರ್ಮಿಸದಕ್ಕೆ ಗುತ್ತಿಗೆದಾರನಿಗೆ ಮಾಜಿ ಶಾಸಕಿ ರೂಪಾಲಿ ನಾಯ್ಕ ತರಾಟೆ
ಗುತ್ತಿಗೆದಾರರು ಡಿವೈಡರ್ಗಾಗಿ ಬಿಟ್ಟ ಜಾಗವನ್ನು ಕಾಂಕ್ರೀಟಿಕರಣ ಮಾಡಿದ್ದೀರಿ. ಯಾರು ನಿಮಗೆ ಅನುಮತಿ ನೀಡಿದ್ದಾರೆ? ಕೋಡಿಬಾಗ ರಸ್ತೆ, ಸಾಯಿಮಂದಿರ ರಸ್ತೆ, ಸದಾಶಿವಗಡದಲ್ಲಿ ಡಿವೈಡರ್ ಮಾಡಲಾಗಿದೆ.
ಶಿರಸಿ, ಬನವಾಸಿಯಲ್ಲಿ ಭಾರತ್ ಅಕ್ಕಿ ಮಾರಾಟ
ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಸೋಮವಾರದಿಂದ ಶಿರಸಿಯಲ್ಲೂ ಮಾರಾಟಕ್ಕೆ ಲಭ್ಯವಾಗಿದ್ದು, ಜನರು ಮುಗಿಬಿದ್ದು ಅಕ್ಕಿ ಖರೀದಿಸಿದರು.
< previous
1
...
383
384
385
386
387
388
389
390
391
...
447
next >
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು