ಬಜೆಟ್ ಮೇಲೆ ಭಾರೀ ನಿರೀಕ್ಷೆ, ಈಡೇರೀತೆ ಕನಸುಇಂದು ರಾಜ್ಯ ಬಜೆಟ್, ಜಿಲ್ಲೆಯ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉನ್ನತ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕ, ಮೂಲಭೂತ ಸೌಲಭ್ಯ, ರೈತರು, ತೋಟಗಾರಿಕೆ, ಮೀನುಗಾರಿಕೆಗೆ ವಿಶೇಷ ಯೋಜನೆ ಸೇರಿದಂತೆ ಹತ್ತು ಹಲವು ಕನಸುಗಳನ್ನು ಜಿಲ್ಲೆಯ ಜನತೆ ಕಾಣುತ್ತಿದ್ದಾರೆ.