ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸಿದ್ಧತೆಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಸೆಲ್ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ಇಡಲಿದೆ. ಡಿಸಿ, ಸಿಇಒ, ಜಿಲ್ಲಾ ಖಜಾನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ ಇರುತ್ತಾರೆ. ಡಿಸ್ಟಿಕ್ ಎಕ್ಸಪೆಂಡಿಚರ್ ಮಾನಿಟರಿಂಗ್ ಕಮಿಟಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ನಿಗಾ ಇಟ್ಟು ವ್ಯತ್ಯಾಸವಾಗಿದ್ದು ಕಂಡು ಬಂದರೆ ಮಾನಿಟರಿಂಗ್ ಸೆಲ್ಗೆ ಮಾಹಿತಿ ರವಾನಿಸುತ್ತದೆ