ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಮಾಜದ ಅಭಿವೃದ್ಧಿ ಮಠದ ಗುರಿ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಧರ್ಮ ಕಟ್ಟಿ, ಸಮಾಜದ ಸಮೃದ್ಧಿ ಮಾಡುವುದು ಮಠದ ಗುರಿಯಾಗಿದ್ದು, ಆಧ್ಯಾತ್ಮಿಕತೆಗೆ ಹೆಚ್ಚು ಮಹತ್ವ ನೀಡುವ ಮೂಲ ಮಠದ ಪರಂಪರೆ ಮುಂದುವರಿಯಬೇಕೆಂಬುದು ಎಲ್ಲರ ಆಶಯ.
3 ಗಡಿ ಗ್ರಾಮಗಳ ಮೂಲಸೌಕರ್ಯಕ್ಕೆ ಫೆ. 27ರಂದು ಬೃಹತ್ ಧರಣಿ ಸತ್ಯಾಗ್ರಹ
ಜೋಯಿಡಾ ತಾಲೂಕಿನ ಗಡಿ ಗ್ರಾಮಗಳ ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ 3 ಗ್ರಾಮಗಳಿಂದ ಬೃಹತ್ ಪಾದಯಾತ್ರೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಜೋಯಿಡಾ ತಹಸೀಲ್ದಾರ್ ಕಚೇರಿ ಎದುರು ನಡೆಸಲಾಗುವುದು.
ಕೌಟುಂಬಿಕ ದೌರ್ಜನ್ಯದ ಕಾಯ್ದೆ ಅರಿವಿರಲಿ: ನ್ಯಾಯಾಧೀಶೆ ರೇಷ್ಮಾ
ಶೇಕಡಾ 40ರಿಂದ 50ರಷ್ಟು ಮಹಿಳೆಯರಿಗೆ ಕೋರ್ಟ್ ಮುಖಾಂತರ ಪರಿಹಾರ ತೆಗೆದುಕೊಳ್ಳಬೇಕೆಂಬ ಪರಿಜ್ಞಾನವು ಇರುವುದಿಲ್ಲ.
ಕುಣಬಿ ಸಮಾಜ ಎಸ್ಟಿಗೆ ಸೇರಿಸಲು ಸತ್ಯಾಗ್ರಹ
ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಕುಣಬಿ ಸಮಾಜದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ದುರ್ಗಾದೇವಿ ಮೈದಾನದಲ್ಲಿ ನಡೆಯಿತು.
ಅಂಕೋಲೆಗೆ ಸಾಹಿತಿ ವಿಷ್ಣು ನಾಯ್ಕ ಸಾಹಿತ್ಯದ ಚಿನ್ನದ ಕವಚ
ಹಿರಿಯ ಸಾಹಿತಿ, ಚಿಂತಕ, ರಂಗಕರ್ಮಿ ವಿಷ್ಣು ನಾಯ್ಕ ಅವರು ನೆರೆ ಮನೆಯಲ್ಲಿ ಹಸಿದವರು ಇರುವಾಗ ನಾನು ಉಣ್ಣಲಾರೆ ಎಂಬ ಧ್ಯೇಯವನ್ನಿಟ್ಟುಕೊಂಡು ಸಾರ್ಥಕ ಬದುಕು ನಡೆಸಿದ್ದಲ್ಲದೇ ಅಂಕೋಲೆಯ ಸಾಹಿತ್ಯ ಕ್ಷೇತ್ರವನ್ನು ಅಂಬರಕ್ಕೇರಿಸಿದವರು.
ಅಪಕಾರ ಮಾಡಿದವರಿಗೂ ಉಪಕಾರ ಬಯಸಿ
ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ದೊಡ್ಡದಲ್ಲ. ಅದು ಸಹಜಗುಣ. ಅಪಕಾರ ಮಾಡಿದವರಿಗೂ ಉಪಕಾರ ಬಯಸುವುದು ಸಾಧು, ಸಂತರ ಗುಣ. ಅಂಥ ಸದ್ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು.
ಸ್ವರ್ಣವಲ್ಲೀ ಪರಂಪರೆ ತಪಸ್ಸಿನ ಪರಂಪರೆ: ಡಾ. ಲಕ್ಷ್ಮೀಶ್ ಸೋಂದಾ
ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಕೆಲವೇ ಕೆಲವು ಧರ್ಮ ಪೀಠಗಳು ಆದಿಯಿಂದ ಇಂದಿನವರೆಗೂ ತಪಸ್ಸಿನ ಪರಂಪರೆಯನ್ನೇ ಅನೂಚಾನವಾಗಿ ನಡೆಸುತ್ತ ಬಂದಿದೆ.
ಸ್ವರ್ಣವಲ್ಲೀ ಪರಂಪರೆ ತಪಸ್ಸಿನ ಪರಂಪರೆ: ಡಾ. ಲಕ್ಷ್ಮೀಶ್ ಸೋಂದಾ
ದಕ್ಷಿಣ ಭಾರತದ ಪ್ರಾಚೀನ ಪೀಠಗಳಲ್ಲಿ ಕೆಲವೇ ಕೆಲವು ಧರ್ಮ ಪೀಠಗಳು ಆದಿಯಿಂದ ಇಂದಿನವರೆಗೂ ತಪಸ್ಸಿನ ಪರಂಪರೆಯನ್ನೇ ಅನೂಚಾನವಾಗಿ ನಡೆಸುತ್ತ ಬಂದಿದೆ.
ಗೃಹಜ್ಯೋತಿ: ಉತ್ತರ ಕನ್ನಡ ಶೇ.100 ಸಾಧನೆ
ಗೃಹ ಬಳಕೆಗಾಗಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಗೃಹಜ್ಯೋತಿ ಯೋಜನೆಯಡಿ ಅರ್ಹ ಎಲ್ಲ ಕುಟುಂಬಗಳನ್ನು ನೋಂದಣಿ ಮಾಡಿ, ಶೇ. 100ರಷ್ಟು ಹೆಸ್ಕಾಂ ಗುರಿ ಸಾಧಿಸಿದೆ.
ಉಪ ಲೋಕಾಯುಕ್ತ ಭೇಟಿ ವೇಳೆ ಅಧಿಕಾರಿಗಳ ಉಪಸ್ಥಿತಿ ಕಡ್ಡಾಯ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ರಾಜ್ಯದ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮಾ. 1ರಿಂದ 4ರ ವರೆಗೆ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ವೇಳೆ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು.
< previous
1
...
376
377
378
379
380
381
382
383
384
...
447
next >
Top Stories
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ
ಸಿಆರ್ಪಿಎಫ್ಗೆ ₹1 ಲಕ್ಷದ 2 ಶ್ವಾನ ಮರಿ ಗಿಫ್ಟ್!
ಸುಹಾಸ್ ಹತ್ಯೆಯಲ್ಲಿ 20 ಜನ ಶಾಮೀಲು