ವಸತಿಗಾಗಿ ಪರದಾಡಿದ ಸಶಸ್ತ್ರ ಮೀಸಲು ಪಡೆ ಲಿಖಿತ ಪರೀಕ್ಷೆ ಬಂದ ಅಭ್ಯರ್ಥಿಗಳು೧೫ ಕೇಂದ್ರಗಳಲ್ಲಿ ಒಟ್ಟೂ 3064 ಹುದ್ದೆಗಳ ಲಿಖಿತ ಪರೀಕ್ಷೆ ಭಾನುವಾರ ನಡೆಯಲಿದ್ದು, ಬೆಳಗಾವಿ, ಗೋಕಾಕ, ಕಲಬುರಗಿ, ಹಾವೇರಿ ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಂದ ಶನಿವಾರವೇ ನಗರಕ್ಕೆ ೬ ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ್ದಾರೆ.