ವಿದೇಶಿ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಿರುವುದು ಅಪಾಯದ ಸೂಚನೆಮಾಜದಲ್ಲಿ ಇಂದು ಕಂದಕವೇ ಹೆಚ್ಚುತ್ತಿದ್ದು, ನಾವು ವಿದೇಶಿ ಸಂಸ್ಕೃತಿ ಆಚರಿಸ ತೊಡಗಿದ್ದೇವೆ. ಅಲ್ಲಿ ತಂದೆ-ತಾಯಿ, ಗುರು-ಶಿಷ್ಯರ ಸಂಬಂಧವೇ ತಿಳಿದಿಲ್ಲ. ಮಗು ಜನ್ಮತಾಳಿ ದೊಡ್ಡದಾಗುತ್ತಿದ್ದಂತೆಯೇ ತಂದೆ-ತಾಯಿಯರ ಸಂಪರ್ಕ ಇಲ್ಲವಾಗುತ್ತದೆ. ಇದು ನಮ್ಮ ಭಾರತಕ್ಕೂ ಕಾಲಿಡುತ್ತಿದ್ದು ಅಪಾಯದ ಸೂಚನೆ.