ಕೋಸ್ಟ್ಗಾರ್ಡ್ನಿಂದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನಗೋವಾ, ಕಾರವಾರದ ಅರಬ್ಬಿ ಸಮುದ್ರದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ನಿಂದ ಮೀನುಗಾರರ ರಕ್ಷಣೆಯ ಅಣಕು ಕಾರ್ಯಾಚರಣೆ ನಡೆಯಿತು. ಕೋಸ್ಟ್ ಗಾರ್ಡ್ ಹೇಗೆ ಕೆಲಸ ಮಾಡುತ್ತದೆ? ದಾಳಿಕೋರರನ್ನು ಹಿಮ್ಮೆಟ್ಟಿಸುತ್ತದೆ? ಎನ್ನುವುದನ್ನು ನೈಜ ಗುಂಡಿನ ಚಕಮಕಿ ಮೂಲಕ ತೋರಿಸಲಾಯಿತು.