ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕೃಷಿಯಿಂದ ಮಲೆನಾಡಿನ ಜನತೆ ವಿಮುಖ
ಕೃಷಿ ಇಲ್ಲದ ಜಗತ್ತು ಊಹಿಸುವುದಕ್ಕೂ ಅಸಾಧ್ಯ. ಕೃಷಿಗೆ ಶಿಕ್ಷಣವೇ ಬೇಕೆಂದಿಲ್ಲ. ಕೃಷಿ ಕೌಶಲ್ಯವಿದ್ದರೇ ಯಾವ ಕೃಷಿಯನ್ನಾದರೂ ಮಾಡಿ ಆರ್ಥಿಕ ಸ್ಥಿತಿ ಸುಭದ್ರಮಾಡಿಕೊಳ್ಳಬಹುದಾಗಿದೆ.
ಬಸ್ಸಿನ ಆ್ಯಕ್ಸಲ್ ಕಟ್, ಉರುಳುವುದನ್ನು ತಡೆದ ಜನರು
ಹಬ್ಬುವಾಡದ ಬಳಿ ಚಲಿಸುತ್ತಿದ್ದ ವೇಳೆಯೇ ಬಸ್‌ನ ಆ್ಯಕ್ಸಲ್ ತುಂಡಾಗಿದ್ದು, ಹಿಂಭಾಗದ ಟೈರ್ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಇದರಿಂದ ದೊಡ್ಡದಾದ ಶಬ್ದ ಬಂದಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ
ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಪ್ರಯೋಗಾಲಯದ ತಜ್ಞರು, ಇತರೇ ಅಗತ್ಯ ಸಿಬ್ಬಂದಿ ಮತ್ತು ವಾಹನ ಹಾಗೂ ಆ್ಯಂಬುಲೆನ್ಸ್ ಕೊರತೆ ನೀಗಿಸುವ ಬಗ್ಗೆ ಈಗಿನಿಂದಲೇ ಅಗತ್ಯ ಪರ್ಯಾಯ ಸಿದ್ಧತೆ ಕೈಗೊಳ್ಳಬೇಕು.
ಉದ್ಯೋಗದ ನಂತರವೂ ಕಲಿಕೆ ನಿರಂತರ
ಶಾಲೆಯಿಂದ ಶಿಕ್ಷಣ ಆರಂಭಿಸಿ ಉದ್ಯೋಗ ಸೇರಿದ ನಂತರವೂ ಕಲಿಕೆ ನಿರಂತರ. ಈ ಮೊದಲು ಸಂಸ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಇತರೆ ಚಟುವಟಿಕೆಗಳಿಗೆ ಸಮಯ ನೀಡುವುದು ಕಷ್ಟವಾಗಿದೆ.
ಪಕ್ಷಾತೀತವಾಗಿ ರಾಮಮಂದಿರ ಲೋಕಾರ್ಪಣೆಯಾಗಲಿ: ಸಚಿವ ಮಂಕಾಳ ವೈದ್ಯ
ರಾಮಮಂದಿರ ನಿರ್ಮಾಣಕ್ಕೂ ಪ್ರತಿಯೊಬ್ಬರು ದೇಣಿಗೆ ನೀಡಿದ್ದಾರೆ. ಅದು ಬಿಜೆಪಿಯವರಿಗೆ ಮಾತ್ರ ಸೀಮಿತವಾಗಿಲ್ಲ. ಹೀಗಾಗಿ ಎಲ್ಲರನ್ನು ಮಂದಿರ ಲೋಕಾರ್ಪಣೆಗೆ ದೇಶದ ಪ್ರತಿಯೊಬ್ಬರನ್ನು ಆಮಂತ್ರಿಸಬೇಕು.
ಅಡುಗೆ ಪದಾರ್ಥ ಕದ್ದು ಮನೆಗೆ ಸಾಗಾಟ
ಮಕ್ಕಳ ಶಿಕ್ಷಣ, ಊಟೋಪಚಾರಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಆದರೆ ಇಲ್ಲಿ ಮಕ್ಕಳಿಗೆ ಸಮರ್ಪಕ ಊಟ ನೀಡದೇ ಇರುವುದು ವಿಷಾದನಿಯ.
ಶಿಕ್ಷಣ ಸರ್ಕಾರದ ಮೊದಲ ಪ್ರಾತಿನಿಧ್ಯ
ಶಿರವಾಡದ ಈ ಶಾಲೆಯು ಜಿಲ್ಲೆಯಲ್ಲೇ ಮಾದರಿಯಾಗಿದೆ. ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು. ಎಲ್ಲರೂ ಜತೆಯಾಗಿ ಶಾಲೆ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬೇಕು.
ದಾಂಡೇಲಿ-ಜೋಯಿಡಾದಲ್ಲಿ ವಸತಿ ಸಿಗದೆ ಪ್ರವಾಸಿಗರ ಪರದಾಟ
ತಿಂಗಳಿಗೂ ಮುಂಚೇ ಆನ್ಲೈನ್ ನಲ್ಲಿ ರೂಮ್ ಬುಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಬಂದ ಪ್ರವಾಸಿಗರಿಗೆ ರೆಸಾರ್ಟ್ಸ್, ಹೋಂ ಸ್ಟೇ ಸಿಗಲಿಲ್ಲ. ದಾಂಡೇಲಿಯಲ್ಲಿ ವಸತಿ ಕೊಠಿಡಿಯೂ ಸಿಗದೆ ಪರಾದಾಡಿದರು.
ಕಠಿಣ ಪರಿಶ್ರಮದಿಂದ ಸಾಧನೆಯೆಡೆಗೆ ಮುನ್ನಡೆ: ದೇವಾನಂದ ಗಾಂವ್ಕರ್
ವಿದ್ಯಾರ್ಥಿಗಳು ರ್‍ಯಾಂಕಿನ ಹಿಂದೆ ಬೀಳಬಾರದು, ಜ್ಞಾನದ ಹಿಂದೆ ಬೀಳಬೇಕು, ಆಗ ರ್‍ಯಾಂಕ್ ತಾನಾಗೇ ಲಭಿಸುತ್ತದೆ. ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ತಯಾರಿಸಿದ ವಿಜ್ಞಾನ ಮಾದರಿಗಳು ಸಂತಸ ತಂದಿದೆ.
ಅಮರಶಿಲ್ಪಿ ಜಕಣಾಚಾರಿ ವಿಶ್ವದ ಶ್ರೇಷ್ಠ ಶಿಲ್ಪಿ: ಪ್ರಕಾಶ ರಜಪೂತ
ಜಕಣಾಚಾರಿ ಅತ್ಯಂತ ಶ್ರೇಷ್ಠ ಶಿಲ್ಪಿ. ಅವರ ವಿಚಾರಧಾರೆ, ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಶಿಲ್ಪಕಲೆಗೆ ಮತ್ತೊಂದು ಹೆಸರೇ ಜಕಣಾಚಾರಿ. ಅವರು ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನಾಡಿನಲ್ಲಿ ಹಲವು ದೇವಾಲಯ ನಿರ್ಮಿಸಿದ್ದಾರೆ.
< previous
1
...
510
511
512
513
514
515
516
517
518
...
540
next >
Top Stories
ದಸರಾ ಉದ್ಘಾಟನೆಗೆ ಬಾನುಗೆ ಅಧಿಕೃತ ಆಹ್ವಾನ
ಮಧ್ಯಮ ವರ್ಗಕ್ಕೆ ಜಿಎಸ್‌ಟಿ ಕಡಿತ ಬಂಪರ್ : ಸಣ್ಣ ಕಾರು, ಬೈಕ್‌ಗಳು, ವಿಮೆ, ಸಿಮೆಂಟ್ ಅಗ್ಗ
ರಾಜ್ಯದ 3 ಜಿಲ್ಲೇಲಿ ಹಾವುಕಡಿತ ಹೆಚ್ಚಳ : ಎಚ್ಚರಿಕೆ!
ಚಳಿಯಿಂದ ದರ್ಶನ್‌ಗೆ ಒಂದೂ ಬೆರಳು ಅಲುಗಾಡಿಸಲು ಆಗ್ತಿಲ್ಲ!
ಕಪ್ ತುಳಿತದ 3 ತಿಂಗಳಬಳಿಕ ವಿರಾಟ್ ಬೇಸರ!