ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
19ರಂದು ಡಿಸಿ ಜನತಾ ದರ್ಶನ
ಇದು ಕೇವಲ ಒಂದು ಗ್ರಾಮ ಪಂಚಾಯಿತಿಗೆ ಸಂಬಂಧ ಪಟ್ಟಿಲ್ಲ. ತಾಲೂಕಿನ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ತಾಲೂಕಿನ ಜನರು ಸಭೆಗೆ ಬಂದು ತಮ್ಮ ಸಮಸ್ಯೆ ತಿಳಿಸಲು ಅವಕಾಶವಿದೆ..
ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸರ್ಕಾರ ಬದ್ಧ
ಸಚಿವರು ಮತ್ತು ಶಾಸಕರು ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಜನಸಾಮಾನ್ಯರ ನೈಜ ಜೀವನಕ್ಕೆ ಉಂಟಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಗೋಕರ್ಣ-ಮುರ್ಡೇಶ್ವರಕ್ಕೆ ರಾಜ್ಯಪಾಲ ಭೇಟಿ
ರಾಜ್ಯಪಾಲರು ದೇವಸ್ಥಾನದ ಗಣ್ಯರ ಸಂದರ್ಶಕರ ಪಟ್ಟಿಯಲ್ಲಿ ಸರ್ವೇ ಜನ ಸುಖಿನೋ ಭವ ಎಂದು ಬರೆದಿದ್ದು, ಮುರ್ಡೇಶ್ವರದ ಸೌಂದರ್ಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅತಿಥಿ ಉಪನ್ಯಾಸಕರ ಕಾಯಂ ಮಾಡಿ
ಸರ್ಕಾರ ಒಮ್ಮೆಲೇ 12 ಸಾವಿರ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು ಎನ್ನುವ ಒತ್ತಾಯವಿಲ್ಲ. ಆದರೆ ಹಂತ-ಹಂತವಾಗಿಯಾದರೂ ಎಲ್ಲ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು.
ಹಾಸಣಗಿಯ ಪಂ. ಗಣಪತಿ ಭಟ್ಟರಿಗೆ ತಾನಸೇನ್ ಪ್ರಶಸ್ತಿ
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ, ಲಾಭಿ ನಡೆಸಿಲ್ಲ. ನಿರೀಕ್ಷೆಯೂ ಇರಲಿಲ್ಲ. ಅಲ್ಲಿನ ಸರ್ಕಾರವೇ ತಜ್ಞರ ಸಮಿತಿ ಮೂಲಕ ಕಲಾವಿದರನ್ನು ಗುರುತಿಸಿ ನೀಡುವ ಪ್ರಶಸ್ತಿ ಎನ್ನುವ ದೃಷ್ಟಿಯಿಂದ ಈ ಪ್ರಶಸ್ತಿಗೆ ಅಷ್ಟು ಗೌರವ ಇದೆ.
ಸಿಂಗಾಪುರದಲ್ಲಿ ನಡೆಯುವ 2 ನೇ ವಿಶ್ವಕನ್ನಡ ಹಬ್ಬಕ್ಕೆ ಶಿರಸಿ ರತ್ನಾಕರ, ದಿವ್ಯಾ ಶೇಟ್ ಆಯ್ಕೆ
ನಾಡಿನ ಸುಪ್ರಸಿದ್ಧ ಗಾಯಕರು, ಕವಿ-ಸಾಹಿತಿಗಳು, ವಾದ್ಯಗಾರರು ಸೇರಿದಂತೆ 300ಕ್ಕೂ ಅಧಿಕ ಕಲಾವಿದರು ಈ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ
ತೆರೆದುಕೊಂಡ ವಿದ್ಯುತ್ ಕಂಬದ ಪ್ಲಾನಲ್ ಬಾಕ್ಸ್, ಜೀವಕ್ಕೆ ಕುತ್ತು
ಕೆಲವು ದಿನಗಳ ಹಿಂದೆ ಕಡಲ ತೀರದಲ್ಲಿ ಇದೇ ರೀತಿ ಪ್ಲಾನಲ್ ಬಾಕ್ಸ್ ತೆಗೆದುಕೊಂಡು ವೈಯ್ಯರ್ ಹೊರಗೆ ಬಂದಿತ್ತು. ಇದರ ಸ್ಪರ್ಶದಿಂದ ನಾಯಿಯೊಂದು ಮೃತಪಟ್ಟಿತ್ತು.
ಶ್ರೀಗಂಧದ ಕುಶಲಕರ್ಮಿಗಳಿಗೆ ನ್ಯಾಯ ಒದಗಿಸಿ
ಡಚ್ ಸರ್ಕಾರ ಹಾಗೂ ವಿಶ್ವ ಯೋಜನೆಯಡಿಯಲ್ಲಿ ವಸತಿ ಮತ್ತು ಕಾರ್ಯಾಗಾರವನ್ನು ನಿರ್ಮಿಸಿಕೊಟ್ಟಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಹಣದ ವ್ಯವಹಾರಗಳು ಮುಗಿದು ೧೦ ವರ್ಷಗಳು ಕಳೆದರೂ ಕುಶಲಕರ್ಮಿಗಳ ಹೆಸರಿಗೆ ವರ್ಗಾಯಿಸಿಕೊಡದೇ, ಅನ್ಯಾಯ ಮಾಡಿದೆ.
ಕುಡಿಯುವ ನೀರಿನ ಸಮಸ್ಯೆಆದರೆ ಅಧಿಕಾರಿಗಳೆ ಹೊಣೆ
ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸನವಳ್ಳಿ ಜಲಾಶಯದಲ್ಲಿ ಹಾಲಿ ೧೦ ಅಡಿಯಷ್ಟು ಮಾತ್ರ ನೀರು ಸಂಗ್ರಹವಿದ್ದು, ಇದರಿಂದ ೨-೩ ತಿಂಗಳಿಗಷ್ಟೇ ನೀರು ಪೂರೈಸಬಹುದು.
ಕಾಳಿನದಿ ಸೇತುವೆಗೆ ಆಪತ್ತು ತಂದ ಗಿಡ-ಗಂಟಿ
ಸೇತುವೆ ಅಕ್ಕಪಕ್ಕ ಬೆಳೆದಿರುವ ಆಲದ ಗಿಡ ಸೇರಿದಂತೆ ಹಲವು ಗಿಡಗಳು ಸೇತುವೆ ಬಾಳಿಕೆಗೆ ಅಪಾಯ ಉಂಟು ಮಾಡುತ್ತಿವೆ. ಪ್ರತಿ ಮಳೆಗಾಲಕ್ಕಿಂತ ಪೂರ್ವದಲ್ಲಿ ಸೇತುವೆ ಕೆಳಗೆ ಬೆಳೆದ ಗಿಡ ಕಡಿದು ಹಾಕುತ್ತಿದ್ದರು. ಆದರೆ ಕಳೆದ ವರ್ಷದಿಂದ ತೆಗೆದಿಲ್ಲ.
< previous
1
...
556
557
558
559
560
561
562
563
564
...
575
next >
Top Stories
ಕೌನ್ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ : ರಿಷಬ್ ಶೆಟ್ಟಿ
ತಲೆ ಬಾಚ್ಕಳಿ, ರಾಯರಡ್ಡಿ ಕಟ್ಟುವ ಧರ್ಮ ಸೇರಿಕೊಳ್ಳಿ: ಅತ್ತೆ ಬೈದರೆ ಬೇಜಾರ್ ಮಾಡ್ಕೋಬೇಡಿ ಅಂತಾರೆ ಜಡ್ಜ್
ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಮಾತು ಕೈಬಿಡಲಿ : ಕೇಂದ್ರ ಸಚಿವ ಜೋಶಿ
ನನ್ನ ಆದೇಶವನ್ನು ಕಾಂಗ್ರೆಸ್ಸಿಗರು ಸರಿಯಾಗಿ ಓದಿಕೊಳ್ಳಲಿ : ಶೆಟ್ಟರ್
ಪಥಸಂಚಲನ ತಡೆಯಲೆತ್ನಿಸಿದ ವ್ಯಕ್ತಿಗಳಿಗೆ ಮುಖಭಂಗ : ಬಿವೈವಿ