ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಿಶ್ವಕಪ್ ಗೆಲುವಿಗೆ ಸಮುದ್ರದಾಳದಲ್ಲಿ ಶುಭ ಹಾರೈಕೆ
ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವಿಗೆ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಹಾಗೂ ಕಡಲತೀರದಲ್ಲಿ ನೃತ್ಯ ಮಾಡುವ ಮೂಲಕ ಶುಭ ಹಾರೈಸಲಾಯಿತು.ಮುರ್ಡೇಶ್ವರ ಬಳಿ ನೇತ್ರಾಣಿ ದ್ವೀಪದಲ್ಲಿ ನೇತ್ರಾಣಿ ಅಡ್ವೆಂಚರ್ಸ್‌ನ ಡೈವರ್‌ಗಳಾದ ಅನೀಶ್, ನವೀನ್ ಹಾಗೂ ಲೋಕಿ ಎನ್ನುವವರು ಸಾಗರದಾಳದಲ್ಲಿ ಆಲ್ ದ ಬೆಸ್ಟ್ ಟೀಮ್ ಇಂಡಿಯಾ ಎಂಬ ಪೋಸ್ಟರ್ ಹಿಡಿದು ಶುಭ ಹಾರೈಸಿದರು. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿದೆ ಎಂಬ ಭರವಸೆಯಿಂದ ನೇತ್ರಾಣಿ ಅಡ್ವೆಂಚರ್ಸ್ ₹1999ಗೆ ಸ್ಕೂಬಾ ಡೈವಿಂಗ್ ಆಫರ್ ನೀಡಿದೆ. ಇದು ಒಂದು ವಾರ ಕಾಲ ಇರಲಿದೆ.
ಕೇಣಿ ಬಂದರು ಅಭಿವೃದ್ಧಿಗೆ ₹ 4,119 ಕೋಟಿ
ಪ್ರಸ್ತಾವಿತ ರೈಲ್ವೆ ಜೋಡಣೆಯನ್ನು ಒಟ್ಟು 8 ಕಿ.ಮೀ ಉದ್ದದಲ್ಲಿ ಅಭಿವೃದ್ಧಿಪಡಿಸಲಾಗುವುದು. ಪ್ರಸ್ತಾವಿತ ಬಂದರು ರಸ್ತೆ ಮತ್ತು ರೈಲ್ವೆ ಸಂಪರ್ಕದೊಂದಿಗೆ ಉತ್ತಮ ಸಂಪರ್ಕ ಹೊಂದಲಿದೆ
ಮರಳಿ ಗೂಡಿನತ್ತ ಆನಂದ ಅಸ್ನೋಟಿಕರ್‌ಲೋಕಸಭೆ ಕಣಕ್ಕಿಳಿಯಲು ಪ್ರಯತ್ನ
ಸಂಸದ ಅನಂತಕುಮಾರ ಹೆಗಡೆ ಈ ಬಾರಿ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಇದೆ ಕಾರಣಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಆನಂದ ಅಸ್ನೋಟಿಕರ್ ಕಣ್ಣಿಟ್ಟಿದ್ದಾರೆ. ಜೆಡಿಎಸ್, ಬಿಜೆಪಿ ಮೈತ್ರಿಯಿಂದಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಯೋಚನೆಯಲ್ಲಿ ಅಸ್ನೋಟಿಕರ್ ಇದ್ದಾರೆ.
ಸಾಫ್ಟ್‌ವೇರ್ ಪಾರ್ಕ್‌ಗಳಿಂದ ಪ್ರತಿಭಾ ಪಲಾಯನಕ್ಕೆ ತಡೆ
ಪ್ರವಾಸೋದ್ಯಮದ ಅವಕಾಶ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಉನ್ನತ ಗುಣಮಟ್ಟದ ಶೈಕ್ಷಣಿಕ ಕಲಿಕೆಗೆ ವ್ಯವಸ್ಥೆಗಳು ಸಜ್ಜಾಗಬೇಕು. ಘಟ್ಟದ ಮೇಲ್ಭಾಗ ಮತ್ತು ಕರಾವಳಿ ಭಾಗದಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಪಾರ್ಕ್‌ಗಳು ನಿರ್ಮಾಣವಾದರೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಪಲಾಯನ ತಪ್ಪಿಸಬಹುದು
ಸಂಪುಟದಿಂದ ಜಮೀರ್ ಕೈಬಿಡಿ
ಕಾಂಗ್ರೆಸ್ ನೂತನ ಶಿಕ್ಷಣ ನೀತಿ ರದ್ದುಗೊಳಿಸಿ, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. ಆದರೆ ನೂತನ ಶಿಕ್ಷಣ ನೀತಿಯನ್ನೇ ಪುನಃ ಜಾರಿಗೊಳಿಸಬೇಕೆಂದು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದೇವೆ
ವಾಹನಗಳ ಅಬ್ಬರ, ಹೆದ್ದಾರಿ ಕಾಮಗಾರಿಗೆ ತೊಡಕು
ಶಿರಸಿ-ಕುಮಟಾ ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿಯ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾಮಗಾರಿಯ ನಿರೀಕ್ಷಿತ ವೇಗವನ್ನು ಅರ್ಧಕ್ಕಿಳಿಸಿದೆ.
ಇಸ್ರೇಲ್ ದಾಳಿ ನಿಲ್ಲಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲಿ
ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲಿಗೆ ಯಾವುದೇ ದೇಶ ನೆರವು ನೀಡಬಾರದು. ಇದಕ್ಕೆ ಆರ್ಥಿಕ ದಿಗ್ಬಂಧನ ವಿಧಿಸಬೇಕೆಂದು ಆಗ್ರಹಿಸಿದೆ.
ಮೆಹೆಂದಳೆ ವೈಜಯಂತಿಪುರ ಕೃತಿಗೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ
ಕನ್ನಡ ಮೊದಲ ರಾಜ ಮನೆತನ ಮತ್ತು ಮೊದಲ ಸಾಮ್ರಾಜ್ಯ ಕುರಿತಾದ ಈ ಕಾದಂಬರಿಯಲ್ಲಿ ಈ ವರೆಗೆ ಸಾಹಿತ್ಯದಲ್ಲಿ ದಾಖಲಾಗದ ಅಂಶಗಳನ್ನು ಗುರುತಿಸಿ, ಅವುಗಳ ಆಧಾರ ಸಹಿತ ಪ್ರಕಟಿಸಿದ್ದಾರೆ.
ಟಿಬೇಟಿಯನ್ ಕಾಲನಿಗೆ ಅರುಣಾಚಲ ಪ್ರದೇಶ ಸಿಎಂ
ಪೆಮಾ ಖಂಡು ಅವರು ಮುಂಡಗೋಡ ಮಾರ್ಗವಾಗಿ ಟೆಬೇಟಿಯನ್ ಕಾಲನಿಗೆ ತೆರಳುತ್ತಿದ್ದ ಹಿನ್ನಲೆ ಭದ್ರತೆ ದೃಷ್ಟಿಯಿಂದಾಗಿ ಭಾರಿ ದನ ಬೆದರಿಸುವ ಸ್ಪರ್ಧೆಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.
ಉತ್ತರ ಕನ್ನಡದಲ್ಲಿ ಸಚಿವರ ಬರ ಪ್ರವಾಸ ಯಾವಾಗ?
ಉಸ್ತುವಾರಿ ಸಚಿವರಾಗಿ 5 ತಿಂಗಳಾದರೂ ಮಂಕಾಳ ವೈದ್ಯ ಈ ವರೆಗೂ ಜಿಲ್ಲೆಯ ಕೆಲವು ತಾಲೂಕುಗಳಿಗೆ ಕಾಲಿಟ್ಟಿಲ್ಲ. ಹಳಿಯಾಳ, ದಾಂಡೇಲಿ, ಜೋಯಿಡಾ, ಮುಂಡಗೋಡ ತಾಲೂಕುಗಳನ್ನು ಸಚಿವರಾದ ಮೇಲೆ ವೈದ್ಯ ನೋಡೇ ಇಲ್ಲ.
< previous
1
...
563
564
565
566
567
568
569
570
571
...
575
next >
Top Stories
ಕೌನ್ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ : ರಿಷಬ್ ಶೆಟ್ಟಿ
ತಲೆ ಬಾಚ್ಕಳಿ, ರಾಯರಡ್ಡಿ ಕಟ್ಟುವ ಧರ್ಮ ಸೇರಿಕೊಳ್ಳಿ: ಅತ್ತೆ ಬೈದರೆ ಬೇಜಾರ್ ಮಾಡ್ಕೋಬೇಡಿ ಅಂತಾರೆ ಜಡ್ಜ್
ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಮಾತು ಕೈಬಿಡಲಿ : ಕೇಂದ್ರ ಸಚಿವ ಜೋಶಿ
ನನ್ನ ಆದೇಶವನ್ನು ಕಾಂಗ್ರೆಸ್ಸಿಗರು ಸರಿಯಾಗಿ ಓದಿಕೊಳ್ಳಲಿ : ಶೆಟ್ಟರ್
ಪಥಸಂಚಲನ ತಡೆಯಲೆತ್ನಿಸಿದ ವ್ಯಕ್ತಿಗಳಿಗೆ ಮುಖಭಂಗ : ಬಿವೈವಿ