ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕಾರವಾರದಲ್ಲಿ ಅಯ್ಯಪ್ಪ ಮಾಲಾಧಾರಿ ಮೇಲೆ ನೌಕಾನೆಲೆ ಸಿಬ್ಬಂದಿ ಹಲ್ಲೆ
ನೌಕಾದಳದ ಸಿಬ್ಬಂದಿ ವರ್ತನೆ ಖಂಡಿಸಿ ತಡರಾತ್ರಿಯೇ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಆರೋಪಿತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು.
ಶಿರಸಿಯಲ್ಲಿ ಬೆಳೆವಿಮೆಗಾಗಿ ಬೀದಿಗಿಳಿದ ಅನ್ನದಾತರು, ತೋಟಗಾರಿಕಾ ಇಲಾಖೆಗೆ ಬೀಗ ಹಾಕಲು ಯತ್ನ
ಕಳೆದ ಎರಡು ವರ್ಷದ ಹಿಂದೆ ಬೆಳೆವಿಮೆ ಕಡಿಮೆ ಹಾಕಿದ್ದರೂ ಸುಮ್ಮನಿದ್ದೆವು. ಈಗ ಕಂಪನಿಯಿಂದಾಗಿ ವಿಳಂಬವಾಗುತ್ತಿದ್ದು, ಈ ಹಣಕ್ಕೆ ನಮಗೆ ಬಡ್ಡಿ ನೀಡುತ್ತೀರಾ? ಯಾವ ಕಾರಣಕ್ಕೆ ತಡ ಆಗಿದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಬೇಕು. ಇಲ್ಲದಿದ್ದರೆ ಅಧಿಕಾರಿಗಳಿಗೆ ಮನೆಗೆ ಹೋಗಲು ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಜಮೀರ್ ಕ್ಷೇತ್ರದಲ್ಲಿ ಭಯೋತ್ಪಾದಕ ಚಟುವಟಿಕೆ: ಹರಿಪ್ರಕಾಶ ಕೋಣೆಮನೆ
ಚಾಮರಾಜಪೇಟೆ ಸಾಂಸ್ಕೃತಿಕ ಕಾರಣಕ್ಕಾಗಿ ಪ್ರಸಿದ್ಧಿ ಪಡೆದಿತ್ತು. ಜಮೀರ್ ಖಾನ್ ಆಡಳಿತದಲ್ಲಿ ಭಯೋತ್ಪಾದಕರ ತಾಣವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಕೂರ್ಮಗಡ ದ್ವೀಪದಲ್ಲಿ ಶ್ರದ್ಧಾ- ಭಕ್ತಿಯ ನರಸಿಂಹ ದೇವರ ಜಾತ್ರೆ
ನರಸಿಂಹ ದೇವರಿಗೆ ಬಾಳೆಗೊನೆ ಅರ್ಪಿಸುವುದು ಮುಖ್ಯ ಹರಕೆಯಾಗಿದೆ. ಇದರೊಂದಿಗೆ ಹೂವು, ಹಣ್ಣುಕಾಯಿ ಇತ್ಯಾದಿ ಹರಕೆಯನ್ನೂ ತೀರಿಸಲಾಗುತ್ತದೆ.
ಬಹುಮುಖ ಪ್ರತಿಭೆಯ ದಿವ್ಯಾಂಗ ನೌಕರ ಕಾರವಾರದ ಸಂತೋಷ ಕುಡಾಳ್ಕರ್
ಸಂತೋಷ ಕುಡಾಳ್ಕರ್ ಅವರು ಕರ್ತವ್ಯದಲ್ಲಿ ಕಟ್ಟುನಿಟ್ಟು. ಯಾರ ಮುಲಾಜಿಗೂ ಒಳಗಾಗದ ಸ್ವಭಾವ. ಜತೆಗೆ ಸೈಕ್ಲಿಂಗ್ನಲ್ಲಿ ಪದಕಗಳನ್ನು ಬಾಚಿರುವ ಇವರು ಪ್ಯಾರಾ ಒಲಿಂಪಿಕ್ನಲ್ಲೂ ಭಾಗವಹಿಸಿ ವಿಶ್ವಮಟ್ಟದಲ್ಲಿ 8ನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ. ಹಲವು ಸಂಘ- ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದಾರೆ.
ಬಂದರು ನಿರ್ಮಾಣ ಕೈಬಿಡಿ, ಕಡಲತೀರ ಉಳಿಸಲು ಕಾಸರಕೋಡ ಗ್ರಾಮಸ್ಥರ ಮನವಿ
ಸ್ಥಳೀಯ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಪರಿಸರ ಇಲಾಖೆ ಏಕಾಏಕಿ ಯೋಜನಾ ಕಾಮಗಾರಿಗೆ ಅನುಮತಿ ನೀಡಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಾತೃಭಾಷೆ ಉಳಿಸಿ, ದೇಶಾಭಿಮಾನ ಬೆಳೆಸಿ: ಶ್ರೀನಾಥ ರಾವ್
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ೩೪ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಕುಮಟಾ ತಾಲೂಕು ಆಡಳಿತ ಸೌಧದ ಲಿಫ್ಟ್ ದುರಸ್ತಿ ಯಾವಾಗ?
ಲಿಫ್ಟ್ ಸರಿಪಡಿಸದೇ ಕಾಲಹರಣ ಮಾಡುತ್ತಿರುವುದು ಯಾಕೆ ಎಂಬುದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ.
ಹಳಿಯಾಳ ತಾಲೂಕಿನಲ್ಲಿ ಜಾತ್ರೆಗಳ ಸಂಭ್ರಮ
12 ವರ್ಷಗಳ ನಂತರ ನಡೆಯುವ ಸಾಂಬ್ರಾಣಿಯ ಜಾತ್ರೆಯು ಜ. 28ರಿಂದ ಆರಂಭಗೊಳ್ಳುತ್ತಿದ್ದು, ಫೆಬ್ರವರಿ 10ರ ವರೆಗೆ ನಡೆಯಲಿದೆ. ಮಂಗಳವಾಡ ಗ್ರಾಮದ ಜಾತ್ರೆ 12 ವರ್ಷಗಳ ನಂತರ ನಡೆಯುತ್ತಿದ್ದು, ಫೆ. 2ರಿಂದ 21ರ ವರೆಗೆ ನಡೆಯಲಿದೆ.
ಹದಿಹರೆಯ ಬದುಕು ರೂಪಿಸಿಕೊಳ್ಳುವ ಹೊತ್ತು: ಜಗದೀಶ ಶರ್ಮ ಸಂಪ
ಬಾಲ್ಯದಲ್ಲಿ ಒಳ್ಳೆಯದನ್ನು ತುಂಬಿಕೊಳ್ಳಲು ಬಹಳ ಅವಕಾಶಗಳು ಇರುತ್ತದೆ. ಹೀಗಾಗಿ ಬಾಲ್ಯ ಹದಿಹರೆಯ ಯೌವ್ವನದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳಬೇಕು.
< previous
1
...
87
88
89
90
91
92
93
94
95
...
448
next >
Top Stories
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು