ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅರಣ್ಯ ಅತಿಕ್ರಮಣ ಮಂಜೂರಿಗೆ ರಾಜಕೀಯ ಇಚ್ಛಾಶಕ್ತಿ ಮುಖ್ಯ: ಶಾಂತಾರಾಮ ನಾಯಕ
ಮೂರು ಸಲ ಸಭೆ ಕರೆದಾಗಲೂ 1930ಕ್ಕಿಂತ ಹಿಂದಿನ ದಾಖಲೆ ಒದಗಿಸದೇ ಇದ್ದರೆ ಅರಣ್ಯ ಅತಿಕ್ರಮಣ ಖುಲ್ಲಾಪಡಿಸಲು ಆದೇಶಿಸುವುದಾಗಿ ಬೆದರಿಕೆವೊಡ್ಡುತ್ತಿದ್ದಾರೆ. ಇದು ಅಪ್ರಜಾಸತ್ತಾತ್ಮಕ ನಿಲುವಾಗಿದೆ.
ರೈತರಿಗೆ ವಿಮಾ ಹಣ ತಕ್ಷಣ ನೀಡದಿದ್ದರೆ ತೋಟಗಾರಿಕಾ ಇಲಾಖೆಗೆ ಬೀಗ: ರಾಘವೇಂದ್ರ ನಾಯ್ಕ
ಉತ್ತರ ಕನ್ನಡ ಜಿಲ್ಲೆಯ ಯಾವೊಬ್ಬ ರೈತನಿಗೂ ವಿಮಾ ಹಣ ಜಮಾ ಆಗಿಲ್ಲ. ಇಲ್ಲಿ ತೋಟಗಾರಿಕೆ ಇಲಾಖೆ ಏನು ಮಾಡುತ್ತಿದೆ? ಏನು ಕ್ರಮ ಕೈಗೊಂಡಿದೆ ಎಂದು ರೈತ ಸಂಘದ ಮುಖಂಡರು ಪ್ರಶ್ನಿಸಿದರು.
ಮಳೆಗಾಲದಲ್ಲಿ ನೌಕಾನೆಲೆಯಿಂದ ನೆರೆ ಉಂಟಾಗದಂತೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ
ನೌಕಾನೆಲೆ ಅಧಿಕಾರಿಗಳು, ನೌಕಾನೆಲೆಯ ಒಳಗೆ ನಡೆಯುತ್ತಿದ್ದ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದ್ದು, ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಮೂಲಕ ನೌಕಾನೆಲೆ ಒಳಬರುವ ಮಳೆ ನೀರು ಯಾವುದೇ ಅಡೆತಡೆಗಳಿಲ್ಲದೇ ಸರಾಗವಾಗಿ ಹರಿದುಹೋಗುವಂತೆ ಮಾಡಲಾಗಿದೆ ಎಂದರು.
ಅಧಿಕಾರಿಗಳೇ ಆಡಳಿತ ನಡೆಸಿದರೆ ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ?: ಪಂಚಾಯಿತಿ ಸದಸ್ಯರ ಆಕ್ರೋಶ
ಅಧಿಕಾರಿಗಳೇ ತಮಗೆ ಬೇಕಾದ ಹಾಗೆ ಆಡಳಿತ ನಡೆಸುವುದಾದರೆ ಜನಪ್ರತಿನಿಧಿಗಳ ಅಸ್ತಿತ್ವಕ್ಕೆ ಬೆಲೆಯೇನು? ಎಂದು ಸದಸ್ಯರಾದ ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ, ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಶಿರಸಿಯಲ್ಲಿ ಲಾರಿ ಸಮೇತ ಅಕೇಶಿಯಾ ಮರದ ತುಂಡು ವಶ
ಲಾರಿಯ ಚಾಲಕ ಮಹಾರಾಷ್ಟ್ರ ಕೊಲ್ಲಾಪುರದ ಚಿಕ್ಕಳ್ಳಿಯ ಮಾದೇವ ರಾಮಚಂದ್ರ ವಡ್ಡ(೩೪) ಹಾಗೂ ಶಿರಸಿಯ ಕೊಪ್ಪಳ ಕಾಲನಿಯ ಜಗದೀಶ ಮಾದೇವ ಗುಡಿಗಾರ(೪೬) ಬಂಧಿತ ವ್ಯಕ್ತಿಗಳು.
ಜೋಯಿಡಾದ ಗಡ್ಡೆ ಗೆಣಸು ವಿಶ್ವ ವಿಖ್ಯಾತಿ: ಶಾಸಕ ಆರ್.ವಿ. ದೇಶಪಾಂಡೆ
ಜೋಯಿಡಾದ ಗಡ್ಡೆ ಗೆಣಸು ವಿಶ್ವವಿಶ್ಯಾತಿಯಾಗಿದೆ, ಗಡ್ಡೆ ಗೆಣಸು ಬೆಳೆಯುವ ಪದ್ಧತಿ ಜೋಯಿಡಾದಲ್ಲಿದೆ. ಇಲ್ಲಿನ ಜನರು ಎಂದಿಗೂ ಸಂಸ್ಕೃತಿ ಬಿಟ್ಟಿಲ್ಲ.
ಶಿರಸಿಯಲ್ಲಿ ಅಂಡಬೇಡ್ಕರ ವೃತ್ತ ನಾಮಕರಣಕ್ಕೆ ಆಗ್ರಹ
ನಗರದ ಐದು ರಸ್ತೆ ಸರ್ಕಲ್ಗೆ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ, ಟೈರ್ ಸುಟ್ಟು ಪ್ರತಿಭಟನೆ ನಡೆಸಿ, ಅಂಬೇಡ್ಕರ ಪ್ರತಿಮೆ ಸ್ಥಾಪಿಸುವಂತೆ ಸರ್ಕಾರ ಹಾಗೂ ನಗರಸಭೆಯನ್ನು ಆಗ್ರಹಿಸಿದರು.
ಉತ್ತಮ ಆರೋಗ್ಯದಿಂದ ಒತ್ತಡ ನಿಯಂತ್ರಣ: ಮಹಾಬಲೇಶ್ವರ ಭಟ್ಟ
ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರನ್ನು ಉತ್ತಮ ಆರೋಗ್ಯದತ್ತ ಮುಖ ಮಾಡಬಹುದು.
ನೆಲ, ಜಲ ಕಾಪಾಡುವುದೇ ನಿಜವಾದ ಅಭಿವೃದ್ಧಿ: ರವೀಂದ್ರ ಭಟ್ಟ ಐನಕೈ
ಜಿಲ್ಲೆಯಲ್ಲಿ ಶುದ್ಧವಾದ ಕನ್ನಡ ಇನ್ನೂ ಜೀವಂತವಾಗಿರುವುದರಿಂದ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಉತ್ತರ ಕನ್ನಡದ ಜನರನ್ನು ಹೆಚ್ಚಾಗಿ ಕಾಣಲು ಸಾಧ್ಯ.
೧೩ರಂದು ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಯ ವಾಸ್ತವಕ್ಕಾಗಿ ಉಪವಾಸ ಸತ್ಯಾಗ್ರಹ
ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕರು ಎರಡು ಭಿನ್ನ ಹೇಳಿಕೆ ನೀಡಿದ್ದು, ಒಂದೆಡೆ ಆಸ್ಪತ್ರೆಗೆ ಬಾಕಿ ಅನುದಾನ ಬಂದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಕಾಮಗಾರಿಗೆ ₹44 ಕೋಟಿ ಬಿಡುಗಡೆಯಾಗಿದೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದು ತಿಳಿಯದಾಗಿದೆ.
< previous
1
...
91
92
93
94
95
96
97
98
99
...
448
next >
Top Stories
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು