ತುಂಗಭದ್ರಾ ಜಲಾಶಯದ ಒಳಹರಿವು 65 ಸಾವಿರ ಕ್ಯುಸೆಕ್‌ಗೆ ಏರಿಕೆತುಂಗಭದ್ರಾ ಜಲಾಶಯದ ಒಳಹರಿವು 65,182 ಕ್ಯುಸೆಕ್‌ಗೆ ಏರಿಕೆ ಆಗಿರುವ ಹಿನ್ನೆಲೆ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಭಾನುವಾರ ಕೂಡ ತಿಳಿಸಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.