ಭಾರತದಲ್ಲಿ ದೇಹ ಪ್ರೀತಿಗಿಂತ ದೇವರ ಪ್ರೀತಿ ಹೆಚ್ಚುಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ವಿವಿಧೆತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ಭಾರತವು ಮಠ-ಮಂದಿರಗಳ ದೇಶವಾಗಿದೆ. ನಮ್ಮ ದೇಶದ ಜನರು ಧರ್ಮ, ಗುರು, ಧರ್ಮ, ಆಧ್ಯಾತ್ಮ ವಿಷಯಗಳಿಗೆ ಅತ್ಯಂತ ಗೌರವ ಶ್ರದ್ಧೆ, ಭಕ್ತಿ-ಭಾವ ಹೊಂದಿದ್ದು, ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಹೇಳಿದರು.