ಗಿಡಗಳು ಹುಲುಸಾಗಿ ಬೆಳೆದರೂ ಹೂವಿಲ್ಲ, ಕಾಯಿ ಇಲ್ಲಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕೃಷಿ ಇಲಾಖೆಯಿಂದ ಪೂರೈಕೆಯಾಗಿರುವ ಜಿಆರ್ಜಿ೧೫೨ ತಳಿ ತೊಗರಿ ಬೀಜ ಬಿತ್ತನೆ ಮಾಡಿ ತಾಲೂಕಿನ ಹತ್ತರಕಿಹಾಳ, ಉಕ್ಕಲಿ, ಮನಗೂಳಿ, ಯಂಬತ್ನಾಳ ಸೇರಿದಂತೆ ವಿವಿಧ ಗ್ರಾಮಗಳ ಹಲವು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತೊಗರಿ ಬೆಳೆಯೂ ಹುಲಸಾಗಿ ಬೆಳೆದಿದ್ದು, ಹೂ-ಕಾಯಿ ಇಲ್ಲದಂತಾಗಿ. ಇದರಿಂದಾಗಿ ರೈತ ಬಾಂಧವರು ತೀವ್ರ ಆತಂಕಕ್ಕೊಳಗಾಗಿದ್ದಾರೆ.