ಯುವ ಕವಿ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಮತ್ತೊಂದು ಕವನ ಸಂಕಲನ ಪ್ರಕಟವಾಗಿದೆ.
ಭಾರತೀಯ ಮುಸ್ಲಿಮರನ್ನು ಯಾವತ್ತೂ ಗೌರವಿಸುವೆ.ಆದರೆ ಪಾಕ್ ಜಿಂದಾಬಾದ್ ಎನ್ನುವ ಮುಸ್ಲಿಮರನ್ನಲ್ಲ. ನನಗೆ ಟಿಕೆಟ್ ಕೊಡದಿದ್ರೆ ಟಿಕೆಟ್ ಸಿಕ್ಕ ಬಿಜೆಪಿಗನನ್ನು ಗೆಲ್ಲಿಸುವೆ ಎಂದು ಕನ್ನಡಪ್ರಭದ ಸಹೋದರಸಂಸ್ಥೆ ಏಷ್ಯನೆಟ್ ಸುವರ್ಣ ನ್ಯೂಸ್ಗೆ ಅನಂತಕುಮಾರ್ ಹೆಗಡೆ ‘ಮುಖಾಮುಖಿ’ ಸಂದರ್ಶನದಲ್ಲಿ ತಿಳಿಸಿದ್ದಾರೆ.