ಸಮಾಜಕ್ಕೆ ನಮ್ಮ ಕೊಡುಗೆ ಏನೆಂಬುವುದನ್ನು ಅರಿಯಬೇಕುಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಆ ಮೂಲಕ ನಮ್ಮಿಂದ ಆಗುವ ಸಹಾಯವನ್ನು ಸಮಾಜಕ್ಕೆ ಕೊಡುವುದರ ಮೂಲಕ ನಮ್ಮ ಬದುಕನ್ನ ಹಸನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಔಷಧ ವಿತರಕರ ಸಂಘದ ಅಧ್ಯಕ್ಷ ಅಂಕಿತ ಮೆಡಿಕಲ್ಸ್ ನ ಶಿವರಾಮಯ್ಯ ತಿಳಿಸಿದರು .