ಸೂಪರ್ ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ದಶಕಗಳಿಂದಲೂ ಭಾರತದ ಆಪ್ತ ಮಿತ್ರನಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇದೀಗ ವಿಶ್ವದ ಸೂಪರ್ಪವರ್ ದೇಶಗಳ ಪಟ್ಟಿ ಸೇರಲು ಭಾರತ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದ ಸಾಮರ್ಥ್ಯವನ್ನು ಹಾಡಿ ಹೊಗಳಿದ್ದಾರೆ.