ಜಪಾನ್ನ ನಿಹೋನ್ ಹಿಡನ್ಕ್ಯೋ ಸಂಘಟನೆಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ1945ರಲ್ಲಿ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದು, ಬಳಿಕ ಸಂಕಷ್ಟದ ನಡುವೆಯೂ ಅಣ್ವಸ್ತ್ರ ಬಳಕೆ ವಿರುದ್ಧ ಹೋರಾಡುತ್ತಿರುವ ಜಪಾನ್ನ ನಿಹೋನ್ ಹಿಡನ್ಕ್ಯೋ ಸಂಘಟನೆಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಪ್ರಕಟಿಸಲಾಗಿದೆ.