ಲಷ್ಕರ್ ಉಗ್ರ ಅಬು ಖತಲ್, ಅನಾಮಿಕರ ಗುಂಡಿನ ದಾಳಿಗೆ ಬಲಿ : ಹಫೀಜ್ ಸೇರಿ ಉಗ್ರ ನಾಯಕರಿಗೆ ಈಗ ಪಾಕ್ ಭದ್ರತೆ!ಲಷ್ಕರ್ ಉಗ್ರ ಅಬು ಖತಲ್, ಅನಾಮಿಕರ ಗುಂಡಿನ ದಾಳಿಗೆ ಬಲಿಯಾದ ಬೆನ್ನಲ್ಲೇ, 26/11 ಮುಂಬೈ ದಾಳಿ ರೂವಾರಿ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಭಾರತಕ್ಕೆ ಬೇಕಾದ ಪಾಕಿಸ್ತಾನ ಮೂಲದ ಉಗ್ರರಿಗೆ ಇದೀಗ ಪ್ರಾಣಭೀತಿ ಹೆಚ್ಚಾಗಿದೆ.