ಉತ್ತರಾಖಂಡ ನೆರೆ ಸ್ಥಿತಿ ಖುದ್ದು ವೀಕ್ಷಿಸಿದ ಮೋದಿ
Sep 12 2025, 12:06 AM ISTಮೇಘಸ್ಫೋಟ, ಹಠಾತ್ ಪ್ರವಾಹ, ಭೂಕುಸಿತಗಳಂತಹ ಹಲವು ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿ ನಲುಗಿರುವ ಉತ್ತರಾಖಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪರಿಹಾರವಾಗಿ ರಾಜ್ಯಕ್ಕೆ 1200 ಕೋಟಿ ರು. ಘೋಷಿಸಿದ್ದಾರೆ.