ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್, ಖರ್ಗೆರನ್ನು ಮರೆಯದಿರಲಿ: ಈಶ್ವರ ಖಂಡ್ರೆ
Feb 21 2024, 02:09 AM ISTಹೈದ್ರಾಬಾದ್ ಕರ್ನಾಟಕ ಇದ್ದದ್ದನ್ನು ಕಲ್ಯಾಣ ಕರ್ನಾಟಕ ಮಾಡಿದ್ದೆ ಬಿಜೆಪಿಯ ಸಾಧನೆಯಾಗಿದೆ. ಸೋಲಾರ್ ಪಾರ್ಕ್, ಸಿಪೆಟ್ ಕಾಲೇಜು, ಎಫ್ಎಂ ಯಾವುದೂ ಮಾಡಿಲ್ಲ ಎಂದು ನೆಹರು ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಆರೋಪಿಸಿದರು.