ರ್ಯಾಲಿ ಆಯೋಜನೆಗಿಂತ, ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶ ಫ್ಲೆಕ್ಸ್ ತೆರವೇ ಬಿಜೆಪಿಗೆ ಸವಾಲು..!
Aug 10 2024, 01:43 AM ISTಕಾಂಗ್ರೆಸ್ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದ ವೇದಿಕೆಯಲ್ಲಿಯೇ ಬಿಜೆಪಿಯ ಪ್ರತಿಭಟನಾ ಸಭೆ ನಡೆಯುವುದರಿಂದ ಇಡೀ ವೇದಿಕೆಯಲ್ಲಿ ಅಳವಡಿಸಲಾದ ಕಾಂಗ್ರೆಸ್ ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲೇಕಾರ್ಡ್, ಬ್ಯಾನರ್ಗಳನ್ನು ಬೆಳಗಾಗುವುದರೊಳಗೆ ತೆರವುಗೊಳಿಸಬೇಕು.