ಗುಂಡ್ಲುಪೇಟೆಯ ಪುರಸಭೆಗೆ ಕಾಂಗ್ರೆಸ್, ಬಿಜೆಪಿಗಿಲ್ಲ ಮ್ಯಾಜಿಕ್ ನಂಬರ್
Aug 17 2024, 12:50 AM ISTಗುಂಡ್ಲುಪೇಟೆಯ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಯಾಗಿದ್ದು, ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿಗೂ ಮ್ಯಾಜಿಕ್ ನಂಬರ್ ಇಲ್ಲ. ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಆಪರೇಷನ್ ಕಮಲ, ಹಸ್ತ ನಡೆಯಲೇ ಬೇಕಿದೆ.