ಕೃಷಿ ಸಚಿವರಿಂದ ಜಿಲ್ಲಾ ಪ್ರವಾಸ, ರೈತರೊಂದಿಗೆ ಸಂವಾದ
Aug 22 2024, 12:56 AM ISTಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸಬೇಕು, ತಾತ್ಕಾಲಿಕ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ದೀರ್ಘಕಾಲೀನ ತೊಂದರೆಗಳಿಗೆ ಅವಕಾಶವಾಗುವುದರಿಂದ ಸಾವಯವ ಕೃಷಿಗೆ ರೈತರು ಒಲವು ತೋರಬೇಕೆಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮನವಿ ಮಾಡಿದರು.