ಬಿಕಾಂ ಪದವೀಧರನ ಮಾದರಿ ಕೃಷಿ
Mar 03 2024, 01:32 AM ISTತಾಲೂಕಿನ ಅಂದಲೆ ಗ್ರಾಮ ಪಂಚಾಯಿತಿಯ ಹಿರುಗುಪ್ಪೆ ಗ್ರಾಮದ ಯುವ ರೈತ ಕಿರಣ್, ಬಿಕಾಂ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಯಾವುದೇ ಖಾಸಗಿ ಕಂಪನಿ ಅಥವಾ ಸರ್ಕಾರಿ ಕೆಲಸದಲ್ಲಿ ಇನ್ನೊಬ್ಬರ ಹಂಗಿನಲ್ಲಿ ಕೆಲಸ ಮಾಡಬೇಕು ಎಂಬ ಆಲೋಚನೆಯಿಂದ ಹೊರಬಂದು, ತಮಗೆ ಇದ್ದ ಭೂಮಿಯಲ್ಲಿ ಬೇಸಾಯಕ್ಕೆ ಮುಂದಾದವರು.