ಕೃಷಿ ಕ್ಷೇತ್ರದ ದಿಗ್ಗಜ ಡಾ. ಎಸ್.ಎ. ಪಾಟೀಲ
Jul 16 2024, 12:32 AM ISTಮೂಲತಃ ಕಲಬುರ್ಗಿ ಅವರಾದ ಡಾ. ಎಸ್.ಎ. ಪಾಟೀಲ ಅವರು ಮಹಾನ್ ವಿಜ್ಞಾನಿ, ಶಿಕ್ಷಕ, ಆಡಳಿತಾಧಿಕಾರಿ, ಶಿಕ್ಷಣ ತಜ್ಞ ಮತ್ತು ವಿವಿ ಅಭಿವೃದ್ಧಿಗೆ ಶ್ರಮಿಸಿದ ಸಜ್ಜನ ವ್ಯಕ್ತಿ. ಅವರ ಆಡಳಿತದ ಎರಡು ಅವಧಿಯು ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ವಿಭಾಗಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಸುಧಾರಿಸಿದೆ.