680 ಕೋಟಿ ರು. ಕೃಷಿ ಉತ್ಪನ್ನ ಖರೀದಿಗೆ ಒಡಂಬಡಿಕೆ
Feb 28 2024, 02:38 AM ISTತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಮಾಡಿಕೊಳ್ಳುವ ಕುರಿತು ಕೊಪ್ಪಳದಲ್ಲಿ ನಡೆದ ರಫ್ತುದಾರರು, ಖರೀದಿದಾರರು ಹಾಗೂ ರೈತ ಮಾರಾಟಗಾರರ ಮೇಳದಲ್ಲಿ ಸುಮಾರು ₹680 ಕೋಟಿಯ ಹಣ್ಣು, ತರಕಾರಿ, ಮಿಲೆಟ್ ಖರೀದಿಗೆ ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.