ಕಾವೇರಿ ಆರತಿಗೆ ಗೀತೆ ರಚಿಸಿ ಕೊಡುವಂತೆ ಸಾಧು, ಜನ್ಯಗೆ ಡಿ.ಕೆ.ಶಿವಕುಮಾರ್ ಮನವಿ
May 23 2025, 11:55 PM ISTಕಾವೇರಿ ಆರತಿಗಾಗಿ ನದಿಯ ಪರಂಪರೆ, ಜಲ ಶ್ರೀಮಂತಿಕೆಯನ್ನು ಒಳಗೊಂಡ ಗೀತ ರಚನೆ ಮಾಡಿ ಸಂಗೀತ ಸಂಯೋಜನೆ ಮಾಡುವಂತೆ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಹಾಗೂ ಅರ್ಜುನ್ ಜನ್ಯ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ.