ನಟ ದರ್ಶನ ವಿಚಾರದಲ್ಲಿ ತಪ್ಪು ಮಾಡಿದ ಕಾಂಗ್ರೆಸ್ಗೆ ಈಗ ಬಿಸಿ: ಪ್ರಹ್ಲಾದ ಜೋಶಿ
Sep 09 2024, 01:37 AM ISTಮುಡಾ, ವಾಲ್ಮೀಕಿ ಹಗರಣವನ್ನು ವಿಷಯಾಂತರ ಮಾಡಲು ರಾಜ್ಯ ಸರ್ಕಾರವೇ ನಟ ದರ್ಶನ ಫೋಟೋ ವೈರಲ್ ಮಾಡಿದೆ ಎಂದು ಹೇಳಿದ ವಿಚಾರಕ್ಕೆ ಸಿದ್ದರಾಮಯ್ಯ ಕ್ಯಾಬಿನೆಟ್ನ ಎಲ್ಲ ಮಂತ್ರಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ಅವರಿಗೆಲ್ಲ ಬಿಸಿ ಹತ್ತಿದ್ದರಿಂದಲೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.