ಬಾಲಿವುಡ್ಡಲ್ಲೂ ‘ಮೀ ಟೂ’ : ಸಹನಟನಿಂದ ಅನುಭವಿಸಿದ ಕಿರುಕುಳದ ಕುರಿತು ಕಹಿ ನೆನಪು ಹಂಚಿಕೊಂಡ ಖ್ಯಾತ ನಟಿ ಮಲ್ಲಿಕಾ ಶೆರಾವತ್
Oct 06 2024, 01:19 AM ISTಮಲಯಾಳಂ, ತಮಿಳು, ಬಂಗಾಳ ಚಿತ್ರರಂಗದಲ್ಲಿ ಕೇಳಿಬಂದ ಮಹಿಳಾ ಕಲಾವಿದರು, ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಾಲಿವುಡ್ನಲ್ಲೂ ಇದೆ ಎಂದು ಮೊದಲ ಬಾರಿಗೆ ನಟಿಯೊಬ್ಬರು ಮುಕ್ತವಾಗಿ ಮಾತನಾಡಿದ್ದಾರೆ.