ಮಡಿಕೇರಿಯಲ್ಲಿ ಯದುವೀರ್ ಮತ ಯಾಚನೆ: ನಟಿ ತಾರಾ ಸಾಥ್
Apr 25 2024, 01:07 AM ISTಕೊಡಗಿನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಗುರುವಾರ ನಡೆಯಲಿದೆ. ಬಹಿರಂಗ ಪ್ರಚಾರದ ಅಂತಿಮ ದಿನ ಬುಧವಾರ, ಮಡಿಕೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ನಟಿ, ಮಾಜಿ ಎಂ.ಎಲ್.ಸಿ. ತಾರಾ ಅನುರಾಧಾ ಸಾಥ್ ನೀಡಿದರು.