ಜಾನಪದ, ರಂಗಭೂಮಿ, ಕಲಾವಿದರನ್ನು ಕಲೆ ಉಳಿಸಿ ಬೆಳೆಸಿ: ಹಿರಿಯ ನಟಿ ಉಮಾಶ್ರೀ
Aug 23 2024, 01:09 AM ISTರಂಗಭೂಮಿ ನಟನೆಯಿಂದ ಸಿನಿಮಾ ಹಾಗೂ ಧಾರವಾಹಿಗಳು ಬೆಳಕಿಗೆ ಬಂದವು. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಮಹದೇಶ್ವರ ನಾಡಾಗಿದ್ದು, ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ.