ನಿರೂಪಕಿ ನಟಿ ಅಪರ್ಣರನ್ನು ಸ್ಮರಿಸಿದರೆ ಕನ್ನಡವನ್ನು ಗೌರವಿಸಿದಂತೆ: ಡಾ.ಎಚ್.ಎಸ್. ರವೀಂದ್ರ
Jul 15 2024, 01:48 AM ISTಅಪರ್ಣ ಅವರು ಕೇವಲ ನಿರೂಪಕಿಯಲ್ಲ. ಕನ್ನಡವನ್ನು ಆಸ್ವಾದಿಸುವ ಅನೇಕ ಕನ್ನಡ ಮನಸುಗಳ ಅನುರಣಿಸುವ ಧ್ವನಿಯಾಗಿದ್ದರು. ಕನ್ನಡದ ಶ್ರೇಷ್ಠತೆಯನ್ನು ಕೇವಲ ನುಡಿಗಳಲ್ಲದೇ ಅಂತರಾಳದಲ್ಲಿ ಅಂತರ್ಗತವಾಗಿಸಿಕೊಂಡ ಎಂದೂ ಮರೆಯಲಾಗದ ಅನರ್ಘ್ಯ ಕೊಡುಗೆ ಅಪರ್ಣ. ಕರ್ನಾಟಕದ ಮನರಂಜನಾ ಉದ್ಯಮದಲ್ಲಿ ಅನುಸರಣೆಗೆ ಹಾಗೂ ಅನುಕರಣೆಗೆ ಮಾದರಿಯಾಗಿದ್ದರು.