• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನಟನೊಂದಿಗೆ ನನಗೆ ಮಲಗಲು ಹೇಳಿದ್ದರು: ನಟಿ ಶರೋನ್‌ ಸ್ಟೋನ್‌ ಅರೋಪ

Mar 14 2024, 02:00 AM IST
ಬಿಲ್ಲಿ ಬಾಲ್ಡ್ವಿನ್‌ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿಲ್ವರ್‌ ಚಿತ್ರದ ಚಿತ್ರೀಕರಣದ ವೇಳೆ ತಮಗೆ ನಿರ್ಮಾಪಕ ರಾಬರ್ಟ್‌ ಇವಾನ್ಸ್‌ ಒತ್ತಡ ಹೇರಿದ್ದರು ಎಂಬುದಾಗಿ ಹಾಲಿವುಡ್‌ ನಟಿ ಶರೋನ್‌ ಸ್ಪೇನ್‌ ತಿಳಿಸಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಗರ್ಭಿಣಿ: ಸೆಪ್ಟೆಂಬರ್‌ಗೆ ಹೆರಿಗೆ

Mar 01 2024, 02:19 AM IST
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಹೆರಿಗೆಯಾಗುವುದಾಗಿ ಬಾಲಿವುಡ್‌ ತಾರಾ ದಂಪತಿಯಾಗಿರುವ ಡೀಪ್‌ವೀರ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಗಗನಯಾನಿ ನಾಯರ್‌ ಮದುವೆ ಆಗಿದ್ದೇನೆ: ನಟಿ ಲೀನಾ

Feb 28 2024, 02:32 AM IST
ಮಲಯಾಳಂ ನಟಿ ಲೀನಾ ಅವರು ಗಗನಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ವಿವಾಹವಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಿಂದ ಇಂದಿರಾ ಗಾಂಧಿ, ನಟಿ ನರ್ಗಿಸ್‌ ದತ್‌ಗೆ ಕೇಂದ್ರ ಕೊಕ್‌

Feb 20 2024, 01:53 AM IST
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ನಟಿ ನರ್ಗಿಸ್‌ ದತ್‌ ಇಬ್ಬರ ಹೆಸರನ್ನೂ ಕೇಂದ್ರ ಮಾಹಿತಿ ಪ್ರಸಾರ ಸಚಿವಾಲಯವು ಕೈಬಿಟ್ಟಿದೆ.

ನಟ ದರ್ಶನ್‌ ಚಲನ ಚಿತ್ರರಂಗದ ಪ್ರಯಾಣ ಸುಲಭವಾಗಿರಲಿಲ್ಲ: ಹಿರಿಯ ನಟಿ ಸುಮಲತಾ ಅಂಬರೀಶ್‌

Feb 19 2024, 01:31 AM IST

ದರ್ಶನ್‌ ನನ್ನ ಹಿರಿಯ ಮಗ. ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಮೆಜೆಸ್ಟಿಕ್‌ ಸಿನಿಮಾ ಮಾಡುವಾಗ ದರ್ಶನ್‌ ಚಿಕ್ಕ ಹುಡುಗ. . ಅವನಿಗೀಗ 47 ವರ್ಷ ವಯಸ್ಸಾದರೂ ನನಗೆ 25 ವರ್ಷದ ಹುಡುಗನೇ ಆಗಿದ್ದಾನೆ. ತಾಯಿಗೆ ಯಾವತ್ತು ಮಕ್ಕಳು ಮಕ್ಕಳೇ..

ದಂಗಲ್‌ ಖ್ಯಾತಿಯ ಬಾಲ ನಟಿ ಸುಹಾನಿ ದಿಢೀರ್‌ ಸಾವು

Feb 18 2024, 01:32 AM IST
ದಂಗಲ್‌ ಚಿತ್ರದಲ್ಲಿ ಬಾಲನಟಿಯ ಪಾತ್ರ ಮಾಡಿ ಖ್ಯಾತಿ ಗಳಿಸಿದ್ದ ಸುಹಾನಿ ದಿಢೀರ್‌ ಸಾವನ್ನಪ್ಪಿದ್ದಾರೆ.

‘ಉಡಾನ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಚೌಧರಿ ನಿಧನ

Feb 17 2024, 01:15 AM IST
ಸರ್ಫ್‌ ಎಕ್ಸೆಲ್‌ ಜಾಹೀರಾತಿನ ಮೂಲಕ ಖ್ಯಾತಿ ಗಳಿಸಿದ್ದ ಉಡಾನ್‌ ಧಾರಾವಾಹಿಯ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟಿ ಹೇಮಾಮಾಲಿನಿ ಪುತ್ರಿ ನಟಿ ಇಶಾ ಡಿಯೋಲ್‌, ಉದ್ಯಮಿ ಭರತ್‌ ವಿಚ್ಛೇದನ?

Feb 07 2024, 01:46 AM IST
ನಟಿ ಹೇಮಾಮಾಲಿನಿಯ ಪುತ್ರಿ ಇಶಾ ಡಿಯೋಲ್‌ ದಂತಿಗಳು ಬೇರೆಯಾಗಿದ್ದು, ವಿಚ್ಛೇದನದ ವಿಷಯವಾಗಿ ಗೌಪ್ಯತೆಯನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

ನಾನು ಸತ್ತಿಲ್ಲ, ಬದುಕಿದ್ದೇನೆ: ನಟಿ ಪೂನಂ ಪ್ರತ್ಯಕ್ಷ

Feb 04 2024, 01:31 AM IST

ಗರ್ಭಕಂಠ ಕ್ಯಾನ್ಸರ್‌ಗೆ ಪೂನಂ ಬಲಿ ಎಂಬುದು ಸುಳ್ಳುಸುದ್ದಿಯಾಗಿದ್ದು, ರೋಗದ ಜಾಗೃತಿಗೆ ಹೀಗೆ ಮಾಡಿದ್ದೆ, ಕ್ಷಮೆ ಕೇಳುವೆ ಎಂದು ನಟಿ ಪೂನಂ ಪಾಂಡೆ ತಿಳಿಸಿದ್ದಾರೆ. ಪೂನಂ ವರ್ತನೆ ಬಗ್ಗೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಗರ್ಭಕಂಠದ ಕ್ಯಾನ್ಸರ್‌ಗೆ ನಟಿ, ಮಾಡೆಲ್‌ ಪೂನಂ ಪಾಂಡೆ ಬಲಿ

Feb 03 2024, 01:49 AM IST
ಕೇವಲ 32ನೇ ವಯಸ್ಸಿಗೆ ಪ್ರಸಿದ್ಧ ನಟಿ ಪೂನಂ ಪಾಂಡೆ ಗರ್ಭಕಂಠದಿಂದ ಕೊನೆಯುಸಿರು ಎಳೆದಿದ್ದಾರೆ ಎಂದು ಅವರ ಮ್ಯಾನೇಜರ್‌ ಘೋಷಣೆ ಮಾಡಿದ್ದಾರೆ.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved