ಪ್ಯಾಲೆಸ್ತಿನ್ಗೆ ಬೆಂಬಲ ನೀಡಿದ್ದಕ್ಕೆ ನೀಲಿ ಚಿತ್ರ ನಟಿ ಮಿಯಾ ಖಲೀಫಾಗೆ ಕೊಕ್
Oct 11 2023, 12:45 AM ISTಇಸ್ರೇಲ್- ಪ್ಯಾಲೆಸ್ತಿನ್ ಸಂಘರ್ಷದ ಕುರಿತು ಬಹಿರಂಗವಾಗಿಯೇ ಪ್ಯಾಲೆಸ್ತಿನ್ಗೆ ಬೆಂಬಲ ಸೂಚಿಸಿದ್ದ ನೀಲಿ ಚಿತ್ರ ನಟಿ ಮಿಯಾ ಖಲೀಫಾ ಅವರ ಜತೆ ಕೆನಡಾದ ಟೀವಿ ಹಾಗೂ ರೇಡಿಯೋ ಹೋಸ್ಟ್ ಸಂಸ್ಥೆಯಾಗಿರುವ ‘ಟಾಡ್ ಶಾಪಿರೋ’ ತನ್ನ ಒಪ್ಪಂದವನ್ನು ಮುರಿದುಕೊಂಡಿದೆ.