ತಂದೆಯಿಂದಲೇ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ; ನಟಿ ಖುಷ್ಬು ಸುಂದರ್ ಸ್ಫೋಟಕ ಹೇಳಿಕೆ
Aug 30 2024, 01:14 AM ISTಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ವಿವಾದದ ಹಿನ್ನೆಲೆಯಲ್ಲಿ ನಟಿ ಖುಷ್ಬು ಸುಂದರ್ ತಾವು ತಮ್ಮ ತಂದೆಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಈ ದೌರ್ಜನ್ಯ ನಡೆದಿದ್ದು, ವೃತ್ತಿ ಜೀವನದಲ್ಲಿ ತೊಂದರೆ ಆಗಬಾರದು ಎಂದು ಈ ಹಿಂದೆ ಬಾಯ್ಬಿಡಲಿಲ್ಲ ಎಂದಿದ್ದಾರೆ.