ಭದ್ರಾ ಡ್ಯಾಂ ನೀರು ಭರವಸೆ: ಬಂದ್ ಮುಂದೂಡಿಕೆ
Jul 24 2024, 12:19 AM ISTಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಳೆಗಾಲದ ಬೆಳೆ ಬೆಳೆಯಲು ನೀರು ಹರಿಸುವುದು, ಜಲಾಶಯದ ದುರಸ್ತಿಗೆ ಒತ್ತಾಯಿಸಿ ಜು.24ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಮುಂದಾಗಿದ್ದ ರೈತ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದೂರವಾಣಿ ಮೂಲಕ ಸಂಪರ್ಕಿಸಿ, ಇನ್ನು 2 ದಿನಗಳಲ್ಲೇ ಕಾಡಾ ಸಮಿತಿ ಸಭೆ ಕರೆಯುವ ಭರವಸೆ ನೀಡಿದರು.