ಅಮೃತ್ ಯೋಜನೆಯಡಿ ಕಾಮಗಾರಿಯಿಂದ ಗುಂಡಿ ಬಿದ್ದ ರಸ್ತೆ
Aug 17 2024, 12:47 AM ISTಪ್ರತಿಭಟನಾಕಾರರೊಂದಿಗೆ ಪುರಸಭೆ ಇಂಜಿನಿಯರ್ ಚೌಡಪ್ಪ ಉತ್ತರ ನೀಡುವ ಭರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೋರುವಂತೆ ಪಟ್ಟು ಹಿಡಿದ ಪರಿಣಾಮ ಎಚ್ಚೆತ್ತ ಇಂಜಿನಿಯರ್ ಕ್ಷಮೆ ಕೇಳಿದರು.