ಸಾಹಿತ್ಯ, ಚಿತ್ರಕಲೆಯಿಂದ ದೇಶ ಶ್ರೀಮಂತ: ಉಮಾಕಾಂತ ಭಟ್ಟ
May 13 2024, 12:04 AM ISTಮಕ್ಕಳಲ್ಲಿ ಭಾವ ಶಿಕ್ಷಣ ಇಲ್ಲ. ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು, ಹೇಗೆ ಸಮತೋಲನ ಮಾಡಬೇಕು, ಹೇಗೆ ವರ್ತಿಸಬೇಕು ಎಂಬ ಕೊರತೆಯಿದೆ. ಅದನ್ನು ಚಿತ್ರಕಲೆ ಸಮೃದ್ಧವಾಗಿ ತುಂಬುತ್ತದೆ. ಇದು ಸಮಾಜದ ಅಗತ್ಯತೆಯೂ ಹೌದು ಎಂದು ಉಮಾಕಾಂತ ಭಟ್ಟ ಕೆರೆಕೈ ತಿಳಿಸಿದರು.