ಸಾಹಿತ್ಯ ಅಂತಃಕರಣದಿಂದ ಬರುವ ಕರುಣೆ: ಗುರುಮಹಾಂತ ಸ್ವಾಮೀಜಿ
Mar 27 2024, 01:05 AM ISTಹುನಗುಂದ ಪಟ್ಟಣದ ಪುರಸಭೆ ಮಂಗಲಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಉಮಾದೇವಿ ಮತ್ತು ಪ್ರೊ.ಕೆ. ತಾರಾನಾಥ ದಂಪತಿ 9ನೇ ಪುಣ್ಯಸ್ಮರಣೆ, ದತ್ತಿ ಉಪನ್ಯಾಸ ಹಾಗೂ 19ನೇ ಮನೆ ಮನಗಳಿಗೆ ವಚನ ಸೌರಭ ಕಾರ್ಯಕ್ರಮವನ್ನು ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಉದ್ಘಾಟಿಸಿದರು.