ಜಿ.ಎಸ್. ಭಟ್ಟ ಅವರು ಆಧುನಿಕ ಕನ್ನಡ ಸಾಹಿತ್ಯ ಹಾಗೂ ವಿಮರ್ಶೆ ಕೃತಿಯನ್ನು ಸಂಪಾದಿಸಿದ್ದಾರೆ. ಪಿ. ಲಂಕೇಶರ ಅಕ್ಷರ ಹೊಸಕಾವ್ಯ ಕುರಿತು ಡಾ.ಜಿ.ಎಂ. ಹೆಗಡೆ, ಜಿ.ಎಚ್. ನಾಯಕ ಸಂಪಾದಿತ ಸಣ್ಣಕತೆಗಳು ಕುರಿತು ಡಾ.ಗೀತಾ ನಾವಲ್ ಅವಲೋಕಿಸಿದ್ದಾರೆ.