ಎಸ್ಸಿ,ಎಸ್ಟಿ. ಹಣ ದುರುಪಯೋಗ : ಬಿಜೆಪಿ ಆರೋಪ
Jul 04 2024, 01:14 AM ISTಚಿಕ್ಕಮಗಳೂರು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳ ಬೇರಾಗಿದೆ. ದಿನೇ ದಿನೇ ದಲಿತರ ಹಣವನ್ನು ಕಬಳಿಸಿ ಉಚಿತ ಭಾಗ್ಯಗಳಿಗೆ ಹಂಚುವ ಮೂಲಕ ಎಸ್.ಸಿ., ಎಸ್.ಟಿ. ಸಮುದಾಯದ ಹಣವನ್ನು ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಆರೋಪಿಸಿದರು.